ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಆತುರಗಾರರಿಗೆ ಬುದ್ಧಿ ಕಡಿಮೆ ಕುತೂಹಲ ಹಂಬಲ ಅತಿ ಸಂತೋಷ ಶಬ್ದಗಳು ವಿಚಿತ್ರ ಅಶ್ಲೀಲ ಆಗಬಾರದು ತಾಳ್ಮೆ ಸಹನೆ ಎರಡು ನೆನಪು ಇರುವವರು ನಿತ್ಯ ತೃಪ್ತಿ ಪಡೆಯುವರುರಾಜ್ಯ ಅಧಿಕಾರ ಹಣ ಕಾಳಜಿ ಯೋಜನೆ ಯೋಚನೆ ಆಲೋಚನೆ ಸದಾಕಾಲ ಸುಖಿಃ ವಿಶ್ವಗುರು ಬಸವಣ್ಣನವರ ಜೀವನದಲ್ಲಿ ಕಳ್ಳ ಮನೆಗೆ ಬಂದು ತನ್ನ ಮನೆಯಲ್ಲಿ ನಿಲಾಂಬಿಕೆ ಗಂಗಮ್ಮ ಇವರ ಒಡವೆ ಕಳ್ಳ ಕದಿಯುವ ಛಲ ತೊಟ್ಟರು ನಮ್ಮ ಮನೆಗೆ ಕೂಡಲಸಂಗಮದೇವ ಎಂದು ಉಪಚರಿಸಿದ ವಿಶ್ವಗುರು ಬಸವಣ್ಣನವರ ವಿಶಾಲಭಾವ ವಿಶ್ವದಲ್ಲಿ ಯಾರಿಗೆ ಬಂತು ಅಂದರೆ ಅಥಣಿ ಗಚ್ಚಿನಮಠದ ಶ್ರೀ ಮುರುಘೇಂದ್ರಶಿವಯೋಗಿಗಳು ಮಠದ ಬಾಗಿಲಿಗೆ ಬಂಗಾರದ ಬೆಳ್ಳಿ ನಾಣ್ಯಗಳು ರಾತ್ರಿ ಬಡೆದಿದ್ಧರು ಮುಂಜಾನೆ ಇರಲಿಲ್ಲ ಶಿವಯೋಗಿಗಳವರು ಇದ್ಧವರು ಕೊಟ್ಟರು ಇಲ್ಲದವರು ತೆಗೆದುಕೊಂಡು ಹೋದರು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಘನಮಹಿಮೆ ಎರಡು ಘಟನೆ ಸತ್ಯ ಸಂಗತಿ ಶ್ರೀ ಮಠದಲ್ಲಿ ಆಗಿರುತ್ತದೆ ಪ್ರಸಾದ ಭಾವ ನಿತ್ಯ ಸತ್ಯ
0
May 04, 2023
Tags