ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ವಿಶ್ವದ ಅತ್ಯಂತ ಪ್ರಮುಖ ಧರ್ಮ ನೈತಿಕ ಮಾನಸಿಕ ಶುದ್ಧ ಮಾಡುವ ಕ್ರಿಯೆ ಭಾರತ ವಿಶ್ವಗುರು ಬುದ್ಧ ಬಸವ ಅಲ್ಲಮ ಅಕ್ಕಮಹಾದೇವಿ ಅಕ್ಕನಾಗಮ್ಮ ನಿಲಾಂಬಿಕೆಗಂಗಮ್ಮ ವೈರಾಗ್ಯ ಜ್ಞಾನಬುದ್ಧ ಸಂಸಾರ ರಾಜ್ಯ ಆಡಳಿತ ವೈಭವ ಐಶ್ವರ್ಯ ಐಷಾರಾಮಿ ಜೀವನ ಬದುಕು ಸೈನಿಕರು ಆಳು ಆಡಳಿತ ದುಖಃ ಹೋರಾಟ ರೋಗ ಮುಪ್ಪು ನೋಡಿ ಅರಳಿಮರದಡಿ ಕುಳಿತು ದ್ವೇಷ ಅಸೂಯೆ ಮತ್ಸರ ಕೋಪ ಅಳಿಸಿದರು ನಾಮ ನೇಮ ಸರಳ ಜೀವನ ಶೈಲಿ ಭಿಕ್ಷೆ ಬೇಡುವ ಹಸಿವು ನೀರು ಎರಡು ತಪಸ್ಸು ಮಾಡಿ ಧ್ಯಾನ ಮೌನ ಅಸ್ತ್ರಮಾಡಿದರುದುರ್ಗುಣ ದುರಾಸೆ ದುರಾಚಾರ ಕಂದಾಚಾರ ಮೌಢ್ಯ ತಿರಸ್ಕರಿಸಿ ಧ್ಯಾನ ಮೌನ ತಪಸ್ಸು ಹಂಚಿದರು ವಿಶ್ವಗುರು ಬಸವಣ್ಣನವರು ಸತ್ಯ ಶುದ್ಧ ಕಾಯಕ ಜ್ಞಾನ ಅರಿವು ಜಾಗೃತಿ ಇಷ್ಟ ಪ್ರಾಣ ಭಾವ ಇಷ್ಟಲಿಂಗ ಧರಿಸಿ ಕಾಯಕ ದಾಸೋಹ ಪ್ರೇಮ ಮಮತೆ ಇವನಮ್ಮವ ಎಂದು ಯಾರಿಗೂ ತಿರಸ್ಕಾರ ಮಾಡದೆ ಕಲೆ ಸಾಹಿತ್ಯ ಸಂಸ್ಕೃತಿ ನಾಟಕ ನವರಸ ಹಾಸ್ಯ ವೈದ್ಯರು ಅಂಬಿಗರ ಚೌಡಯ್ಯ ಮಡಿವಾಳಮಾಚಯ್ಯ ಮಾದಾರಚನ್ನಯ್ಯ ಡೋಹರ ಕಕ್ಕಯ್ಯ ಹಡಪದ ಅಪ್ಪಣ್ಣಾ ಸಮಗಾರ ಹರಳಯ್ಯ ಬಹುರೂಪಿ ಚೌಡಯ್ಯ ಚಿಕ್ಕಯ್ಯ ಚನ್ನಯ್ಯ ದಿನ ದುಖಿಃಗಳ ಕಾಯಕ ಸೇವೆ ಪ್ರಸಾದ ದಾಸೋಹ ಸದಾಕಾಲ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ಬಸವಣ್ಣ ಅಲ್ಲಮ ಸಿದ್ದರಾಮಯ್ಯ ಚನ್ನಬಸವ ಸಕಲರು ವಿಶ್ವ ಶಾಂತಿ ಪ್ರೀತಿ ಪ್ರೇಮದ ಆಗಿಹುಣ್ಣಿಮೆ ವಿಶ್ವ ಶಾಂತಿ
0
May 05, 2023
Tags