ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅಭಿಮಾನ ಸ್ವಾಭಿಮಾನ ದುರಾಭಿಮಾನ ಇವು ಸೂಕ್ಷ್ಮ ಕ್ರಿಯೆ ಅತ್ಯಂತ ಸೂಕ್ಷ್ಮವಿಶ್ವಗುರುಬಸವಣ್ಣನವರು ಕಲ್ಯಾಣ ಆಡಳಿತದಲ್ಲಿ ಮೋಳಿಗೆ ಮಾರಯ್ಯನವರು ಮಹಾದೇವಿ ಕಾಶ್ಮೀರ ಭೂಪಾಲರು ರಾಜಾ ರಾಣಿ ಮನವರಿಯದ ಕಳ್ಳರು ಯಾರು ಕೈವಲ್ಯ ಕಲ್ಪವಲ್ಲರಿ ಬಸವಣ್ಣನವರು ಮಾರುವೇಷದಲ್ಲಿ ಮಾರಯ್ಯ ನವರ ಮನೆಗೆ ಹೋಗಿ ವಜ್ರ ವೈಡೂರ್ಯ ಬಂಗಾರ ಆಭರಣಗಳು ಇಟ್ಟು ಬಂದಿರುತ್ತಾರೆ ಆಗ ಮೋಳಿಗೆ ಮಾರಯ್ಯನವರು ಮಹಾದೇವಿ ಮನೆಯ ಜಗುಲಿಯ ಮೇಲೆ ಅಪಾರ ಸಂಪತ್ತು ಇದೆ ಅದು ಮನೆ ಮನಸ್ಸು ಹಾಳುಮಾಡುವದು ಹೊರಗೆ ಹಾಕಿದರು ಬಸವಣ್ಣನವರ ಪರೀಕ್ಷೆ ನಡೆಸಲು ಸಂಚು ಆದರೆ ಸತ್ಯ ಶುದ್ಧ ಕಾಯಕ ಪ್ರಸಾದ ವಿಶ್ವಪ್ರೇಮ ದುರಾಭಿಮಾನ ದುರಹಂಕಾರ ಬರವದೇಂದು ತಿಳಿದ ಬಸವಣ್ಣನವರ ಪರೀಕ್ಷೆಗೆ ನಾವು ಸ್ವಾಭಿಮಾನ ಅಭಿಮಾನ ಇರುವವರು ಕಾಯಕ ಮಾಡಿ ಪ್ರಸಾದ ಪಡೆಯುವವರು ಯಾರದೋ ದುಡ್ಡು ಹಣ ಸಂಪತ್ತು ದಾನಮಾಡಿ ನಾಮಾಡಿದೆ ಅಹಂಕಾರ ಬರಬಾರದು ಎಂದು ನಮ್ಮ ಕಾಯಕ ಸಂತೃಪ್ತಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಅಭಿಮಾನ ಮನೋಭಾವ ದೃಡಸಂಕಲ್ಪ ನಿತ್ಯ ಸತ್ಯ ಪ್ರಸಾದ

Tags

Post a Comment

0 Comments
* Please Don't Spam Here. All the Comments are Reviewed by Admin.