ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಮತದಾನ ಪ್ರಜಾಪ್ರಭುತ್ವ ನಮ್ಮ ಸರಕಾರ ನಮ್ಮ ಹಕ್ಕು ಕಡ್ಡಾಯ ಮತದಾನ ಮಾಡಬೇಕುನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಆಡಳಿತ ನಮ್ಮ ಸಂವಿಧಾನ ನಮ್ಮ ಸುರಕ್ಷಿತ ನೀರು ವಿದ್ಯುತ್ ರಸ್ತೆ ಆಹಾರ ಭದ್ರತೆ ಸಹಕಾರ ಆರೋಗ್ಯ ಸುಗಮ ಆಡಳಿತ ನಿರ್ವಹಣೆ ಮಾಡಲು ಯೋಗ್ಯ ಸಮರ್ಥ ಶಾಸಕರ ಆಯ್ಕೆ ನಮ್ಮ ಮತದಾನ ಕಡ್ಡಾಯ 10-05 2023 ಬುಧವಾರ ಮುಂಜಾನೆ ಮತದಾನ ಕೇಂದ್ರ ತಲುಪಿ ಮತದಾನ ಮಾಡಿ ನಮ್ಮ ನಾಡು ನಮ್ಮ ಸರ್ಕಾರ ರಚನೆ ಮಾಡಿ ಸಕಲರು ಮತದಾನ ಮಾಡಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಮ್ಮ ಪ್ರಜಾಪ್ರಭುತ್ವ ರಕ್ಷಣೆ ನಮ್ಮ ಕರ್ತವ್ಯ ಮತದಾನ ಮಾಡೋಣ ಶರಣುಬನ್ನಿ
0
May 08, 2023
Tags