ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶೇಷ ಪ್ರಜಾಪ್ರತಿನಿಧಿಗಳು ಸಮಾಜಸೇವೆ ಮಾತನಾಡುವ ಸಮಾಜಸೇವಕರು ನಿಜ ಜೀವನದಲ್ಲಿ ಪರೋಪಕಾರ ದಾನ ಧರ್ಮ ನಿಸ್ವಾರ್ಥ ಸೇವಕರೋ? ಉಚಿತ ಹೆಸರಿನಿಂದ ಬದುಕು ಕಟ್ಟಿ ಕೊಂಡ ಭೃಷ್ಟ ನಾಯಕರೋ?ಅಂದು ಖಾದಿ ತೊಟ್ಟ ಹಾದಿಬಿಟ್ಟ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಶ್ರೀ ನೀಲಕಂಠ ಗುರುಜಿ ತಮ್ಮ ಜೀವಿತ ಅಂತಿಮ ಹಂತ ಕರ್ನಾಟಕ ಕಂಡ ಅಪರೂಪದ ಹರ್ಡೆಕರ ಮಂಜಪ್ಪನವರ ಮಾದರಿಯಲ್ಲಿ ನಿಸ್ವಾರ್ಥ ಚಟ ಮುಕ್ತ ವ್ಯಸನ ಮುಕ್ತ ರಾಷ್ಟ್ರ ನಿರ್ಮಾಣ ಕುರಿತು ಸುರೇಬಾನ ಸಮಿಪ ಗಾಂಧಿ ಸ್ಮಾರಕ ನವಭಾರತ ಶಿಕ್ಷಣ ಸಂಸ್ಥೆ ಅವರಾದಿಶ್ರೀಫಲಹಾರ ಶಿವಯೋಗಿಗಳವರ ಮಠಕ್ಕೆ ದಾನಮಾಡಿದ ನಿಜವಿರಕ್ತರು ದಾನ ಧರ್ಮ ಮಾಡದೆ ಸರಕಾರ ಜನ ಸಾಮಾನ್ಯ ಜನರಿಗೆ ದೇವರು ಧರ್ಮದ ಹೆಸರಿನಲ್ಲಿ ಬದುಕು ಕೀರ್ತಿ ಕಟ್ಟಿ ಕೊಳ್ಳುವುದು ಸಮಾಜ ಸೇವೆ ಆಗಲಾರದುಸ್ವಯಂ ಕಾಯಕ ಮಾಡಿ ಬದುಕು ಕಟ್ಟಿ ಜೀವನ ಸಾಗಿಸುವವರು ನಿಜವಾದ ಕಾಯಕ ಜೀವಿಗಳು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಉಪಕಾರ ಸ್ಮರಣೆ ನಿಜವಾಗಲು ಅರಿಯದವರು ಪಾಪಿಗಳು

Tags

Post a Comment

0 Comments
* Please Don't Spam Here. All the Comments are Reviewed by Admin.