ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಆತ್ಮ ವಿಶ್ವಾಸ ಇರದವರು ದೈವ ದೇವರು ನಂಬಲಾರರು ಅಪನಂಬಿಕೆ ಅನಾಚಾರಿಗಳು ಗುರುಲಿಂಗಜಂಗಮ ಪಾದೋದಕಪ್ರಸಾದ ಪಡೆಯಲಾರರು ನೈತಿಕ ಮಾನಸಿಕ ಶುದ್ಧ ಇರುವವರು ನಿತ್ಯ ಸಂತೃಪ್ತಿ ಇರುವವರು ಚೈತನ್ಯ ಶಿವಬೆಳಕುನಮ್ಮ ಮನೆ ಮನ ಸಂತೃಪ್ತಿ ಇರಬೇಕು ಅಂದರೆ ಪರೋಪಕಾರ ಮಾಡುವವರು ನಿತ್ಯ ಆನಂದ ಸಾಗರ ಚೈತನ್ಯ ಸ್ಪೂರ್ತಿ ಅಹಂಕಾರ ಗಾಳಿಗಿಟ್ಟ ದೀಪ ಯವ್ವನ ಶಾಶ್ವತ ಇರಲಾರವು ಹಣ ಕೀರ್ತಿ ಅಧಿಕಾರ ಶಾಶ್ವತ ಇರಲಾರವು ನಾಶ ನಾಲಿಗೆ ಮೇಲೆ ಅವಲಂಬಿಸಿರುತ್ತದೆಅತಿ ಆಸೆ ನೈತಿಕ ಮಾನಸಿಕ ನೆಮ್ಮದಿ ಕೊಡಲಾರದು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಬಸವ ಪ್ರಾರ್ಥನೆ ನಿಜವಾದ ತ್ಯಾಗ ಸೇವೆ ಮರೆಯಬಾರದು
0
June 06, 2023
Tags