ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಆದರ್ಶ ವಿವೇಕ ಜಾರಿ ಅಸಾಧ್ಯವೆ ; ಸತ್ಯ ಧರ್ಮ ಉಳಿಯಲು ಶಾಂತಿ ಪ್ರೀತಿ ಧ್ಯಾನ ಅವಶ್ಯ ತಪಸ್ಸು ಅರಿವು ನಿರಂಜನ ಪ್ರಣವ ಸ್ವರೂಪಿ ಶ್ರೀ ಗಳವರ ತ್ಯಾಗ ಸೇವೆ ಅವಶ್ಯ ಸಾಧನೆ ನೆನಪು ಬಹಳ ದೊಡ್ಡ ಪ್ರಮಾಣದಲ್ಲಿ ಅವಿವೇಕಿಗಳು ಅಜ್ಞಾನಿಗಳು ಭೌತಿಕ ದಿವಾಳಿ ನಿತ್ಯ ನಡೆಯುತ್ತಿದೆ ಕುಡಿಯಲು BPL ಕಾರ್ಡ ಮೂಲಕ ಬೀರ ಕುಡಿಯಲು ಮಂಜುರಾತಿ ಸರಕಾರ ಕೊಡಲು ಮನವಿ ಕೊಟ್ಟ ಸುದ್ದಿ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆಅಂದರೆ ಭಯ ಭಕ್ತಿ ಕಿಂಕರ ಯಾರಲ್ಲಿ ಉಳಿದಿದೆ ಧರ್ಮ ದೇವರು ಗಳಿಕೆ ಬಳಕೆ ವಸ್ತು ಆಗಿರುತ್ತದೆಮಳೆಯಿಲ್ಲ ನಿಮ್ಮ ಜ್ಯೋತಿಷ್ಯ ಮಂತ್ರ ಮಳೆತರಲಿ ಭವಿಷ್ಯ ಹೇಳುವವರು ಮಳೆ ನೀರು ಪಡೆಯಲು ಪ್ರಯತ್ನ ಮಾಡಲಿ ಹಿಂದಿನ ಹಿರಿಯರು ದೇವರು ಧರ್ಮ ತತ್ವ ನಂಬಿಕೆ ರಾಜಕೀಯ ನಾಯಕರು ಸತ್ಯ ಶುದ್ಧ ಕಾಯಕವಿಲ್ಲದ ಸುಮ್ಮನೆ ಕುಳಿತು ಊಟಮಾಡಲು ಅನುಕೂಲ ಮಾಡಿದ ಕಾರಣ ದೇವರು ಧರ್ಮ ಭಕ್ತಿ ಒತ್ತಾಯ ನಿತ್ಯ ನಡೆಯುತ್ತಿದೆಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ದೇವರು ಧರ್ಮ ನಿತ್ಯ ಮಾರ್ಗದರ್ಶನ ಕಾಯಕವೇ ದೇವರು ಶ್ರಮದ ಬೆವರು ಅಭಿಷೇಕ ಅದರ ಆಯಾಸ ಸುಖಃ ನಿದ್ರೆ ನಿಜವಾದ ಸ್ವರ್ಗ ಆನಂದ ಸಂತೋಷ ಸಂಭ್ರಮ ಗುರುಲಿಂಗಜಂಗಮ
0
June 09, 2023
Tags