ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸಮಾಜದ ಅಭಿವೃದ್ಧಿ ನೈತಿಕ ಮಾನಸಿಕ ಶುದ್ಧ ಮಾಡಲು ಪಂಚಾಚಾರ ಅಷ್ಟಾವರಣ ಷಟಸ್ಥಲ ಅವಶ್ಯ ಇರಬೇಕು ಸತ್ಯ ಶುದ್ಧ ಕಾಯಕ ಜೀವಿಗಳಿಗೆಗುರುಲಿಂಗಜಂಗಮ ಪಾದೋದಕಪ್ರಸಾದ ವಿಭೂತಿ ರುದ್ರಾಕ್ಷಿ ಪೂರಕ ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಸಾಧನೆಯ ಮೆಟ್ಟಿಲು ಲಿಂಗಾಚಾರಸದಾಚಾರಶಿವಾಚಾರಗಣಾಚಾರಭೃತ್ಯಾಚಾರ ಸಾಧನೆಮಾಡಲು ಸುಲಭ ಮಾರ್ಗದರ್ಶನ ಸರಳ ಗಟ್ಟಿ ನಿರ್ಧಾರ ನಿಯಮಗಳು ನಡೆ ನುಡಿ ವಿಶ್ವಗುರುಬಸವಣ್ಣನವರ ಸಂವಿಧಾನ ಸದಾಕಾಲ ಪ್ರಸ್ತುತ ಅಂದು ಇಂದು ಮುಂದೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ಬಸವಧರ್ಮ ನಿಜದನಿಲುವು ಸತ್ಯ ಮಾರ್ಗ
0
June 11, 2023
Tags