ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಲೌಕಿಕ ಪಾರಮಾರ್ಥಿಕ ಬದುಕು ಅಕ್ಷರ ಅರಿವು ಆಚಾರ ಅನುಭಾವ ನೀತಿ ನೈತಿಕ ಶಿಕ್ಷಣ ಧರ್ಮ ತತ್ವ ಕಲಿಸಿದ ಗುರುತಾಯಿ ಗುರುವಂದನೆ ಶರಣು ಶರಣಾರ್ಥಿಗಳುನಮ್ಮ ಹಡೆದತಾಯಿ ಪಡೆದ ತಾಯಿಗುರು ಧರ್ಮ ನಮ್ಮ ನೈತಿಕ ಆಚರಣೆ ಕಲಿಸಿ ನಡೆಕಲಿಸಿ ನುಡಿ ಕಲಿಸಿ ಗುರುಋಣ ಉಸಿರು ಇರುವವರಿಗೆ ಸೇವೆ ಉಪಕಾರ ಮಾಡಿದರು ಸಾಲದು ಹಣಗಳಿಸಿ ಕೀರ್ತಿ ಪಡೆಯಲು ಜ್ಞಾನ ಲೆಕ್ಕ ಆರ್ಥಿಕತೆ ಹೊಸಪ್ರಯೋಗ ಹೊಸ ಆಲೋಚನೆ ರೂಪರೇಷೆ ಯೋಜನೆ ಯೋಚನೆ ಆಲೋಚನೆ ನೈತಿಕ ಬಲ ಕಲಿಸಿದ ಕಾರಣ ಬುದ್ಧ ಬಸವ ಋಷಿ ಮುನಿಗಳು ಆಧ್ಯಾತ್ಮಿಕ ಹೊಸ ತಂತ್ರಜ್ಞಾನ ವಿಶೇಷ ಜ್ಞಾನ ಪರಿಚಯ ಅಂಗನವಾಡಿ ಆರಂಭ ಪ್ರಾಥಮಿಕ ಪ್ರೌಢಶಾಲೆ ಪದವಿಪೂರ್ವ ಪದವಿ ಸಂಶೋಧನೆ ಪ್ರಯೋಗ ಪ್ರಯತ್ನ ಹುರುಪು ಉತ್ಸಾಹ ನೈತಿಕ ಕಲಿಸಿದ ಗುರುಗಳಿಗೆ ಗುರುಮಾತೆ ತಾಯಿ ಸಕಲರಿಗೂ ಹೃದಯಪೂರ್ವಕ ಶರಣುಶರಣಾರ್ಥಿಗಳು 03.07.2023 ಅಸೂಟಿ ಸಮಸ್ತ ವಿದ್ಯಾರ್ಥಿಗಳು ನಿಮಗೆ ಹೃದಯ ತುಂಬಿ ಶುಭಾಶಯಗಳು ನಮ್ಮ ಪ್ರೀತಿ ಗದಗ ಜಿಲ್ಲೆಯ ರೋಣತಾಲೂಕಿನ ನಮ್ಮ ಪರಮ ಭಕ್ತರು ಅಸೂಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 11.ಘಂಟೆ ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಗಿ ಮಾಡಿ ಶರಣುಶರಣಾರ್ಥಿಗಳು
0
July 02, 2023
Tags