ಓಂಶ್ರೀಗುರುಬಸವಲಿಂಗಾಯನಮಃ ಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅಧಿಕೃತವಾಗಿ ಧರ್ಮ ಮತ್ತು ನ್ಯಾಯ ಮನಸ್ಸಿನ ಮೇಲೆ ಅವಲಂಬಿಸಿರುತ್ತದೆಸತ್ಯ ನೈತಿಕ ಧರ್ಮ ಪ್ರತಿವ್ಯಕ್ತಿ ಜೀವಿತ ಅವದಿ ಒಳ್ಳೆಯ ಸಾಧನೆ ಪ್ರಗತಿಪರ ಆಲೋಚನೆ ನಿತ್ಯ ಸತ್ಯ ಇಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೇರಿ ಬಸವನಗರ ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ಫಲಹಾರೇಶ್ವರ ಸಮಗ್ರ ಅಭಿವೃದ್ಧಿ ಟ್ರಸ್ಟ ಕಮಿಟಿ ಹೊಸಕೇರಿ ಗುರುವಂದನಾ ಕಾರ್ಯಕ್ರಮ 04.07.2023 ಮಂಗಳವಾರಸಮಸ್ತ ಹೊಸಕೇರಿ ಎಮ್ ತಿಮ್ಮಾಪೂರ ಶಿವರಾಜಪೂರ ಬೆನ್ನೂರ ಹಿರೇತಡಸಿ ಚಿಕ್ಕ ತಡಸಿ ಹಂಪಿಹೊಳಿ ಇಡಗಲ್ಲ ಲಿಂಗದಾಳ ಹಿರೆಮೂಲಂಗಿ ಮಾಡಗಿ ಕಾಕನೂರ ಸಮಗ್ರ ಭಕ್ತರು ಆಗಮಿಸಲು ಶರಣುಶರಣಾರ್ಥಿಗಳು ಗುರುದರ್ಶನ ಪಡೆಯಲು ಕೋರಿರುವರು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ಗುರು ಭಕ್ತಿ ಸೇವೆ ನಿತ್ಯ ಸತ್ಯ

Tags

Post a Comment

0 Comments
* Please Don't Spam Here. All the Comments are Reviewed by Admin.