ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಕೌಶಲ್ಯ ಕಲೆ ದಿನಇಂದು ವೈಜ್ಞಾನಿಕ ವೈಚಾರಿಕ ವಿಜ್ಞಾನ ಚಂದ್ರಣ ಮೇಲೆ ಸಂಶೋಧನೆ ವಿಜ್ಞಾನ ಪ್ರಯೋಗ ಆಕಾಶ ದೀಪ ಹಚ್ಚಿ ಬೆಳಗಿದ ದಿನ ಇಂದು ಕೌಶಲ್ಯ ದಿನ ಸಮಸ್ತ ಕಾಯಕ ಕಲೆ ಸಂಸ್ಕೃತಿ ಸಂಸ್ಕಾರ ಪಡೆದವರ ಹೃದಯ ಮನಸ್ಸು ಬದುಕು ಸಾಧನೆಯ ಹಾದಿಯಲ್ಲಿ ಸಂತೃಪ್ತಿ ಸಿಗಲಿ ತನು ಮನ ಶಾಂತಿ ಪ್ರೀತಿ ಹಂಚುವ ಕೌಶಲ್ಯ ವಿಶ್ವ ಮಾನ್ಯ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಜ್ಞಾನ ಕೌಶಲ್ಯ ವಿಶ್ವ ಶಾಂತಿ ಸಿಗಲಿ
0
July 14, 2023
Tags