ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅಧಿಕ ಮಾಸ ಅಧಿಕ ಅಂದರೆ ಕೂಡುವುದು ಕಳೆಯುವದಲ್ಲಸಮಯ ಮರಳಿಬರಲಾರದು ಆಯುಷ್ಯ ಆರೋಗ್ಯ ಸಂಪತ್ತು ಅದೃಷ್ಟ ಅಧಿಕವಾಗಲು ಮಾಡುವ ವಿಧಾನ ಪದ್ಧತಿ ?ಸಮಯಪ್ರಜ್ಞೆ ಸಮಯಪಾಲನೆ ಶ್ರಮದ ಪ್ರತಿಫಲ ಒಳ್ಳೆಯ ಸಂಸ್ಕಾರದಿಂದ ಸಾಧ್ಯವಂಚಕರು ನಯವಂಚಕರು ಸಮಾಜಘಾತುಕ ಶಕ್ತಿಗಳು ಅಜ್ಞಾನಿಗಳು ಅಹಂಕಾರದಿಂದ ತುಂಬಿಕೊಂಡಿರುವವರು ಬಾಯಿತುಂಬ ರುಚಿ ಮಾತು ಸಮಾನತೆಯ ಸಮಪಾಲು ಸಮದೃಷ್ಠಿ ಒಳಗೆ ಕುಟಿಲ ಕುಹಕ ಕಪಟಿಗಳು ಯೋಜನೆ ಆಲೋಚನೆ ಕನಿಷ್ಠ ಸೌಜನ್ಯ ಇರದವರು ಸಮಾಜ ಹಾಳುಮಾಡುವವರ ಬದುಕು ಹಸನವಾಗಲಾರವು ಆಸ್ಪತ್ರೆಗೆ ನ್ಯಾಯಾಲಯ ಪೋಲಿಸ ಕಚೇರಿ ಮನೆಮಾತು ಮಾಡಿಕೊಡವರು ಅಧಿಕವಾಗಿರುವವರುದ್ವೇಷ ಅಸುಯೆಸ್ವಾರ್ಥ ತುಂಬಿ ಸಮಾಜ ಹಾಳುಮಾಡುವವರು ಅಧಿಕವಾಗಿರುವವರುನಿತ್ಯ ಬದುಕು ಕಟ್ಟಿಕೊಳ್ಳಲು ಸಾಮಾನ್ಯ ಜನರು ಚಟಗಳಿಂದ ಮುಕ್ತ ಆಗಲು ಸಾಧ್ಯವೇ?ನಾಡು ನುಡಿ ಉಳಿಯುವ ಮಾತುಗಳು ಸತ್ಯ ಶುದ್ಧ ಕಾಯಕ ಮಾಡಲು ಶ್ರಮ ಸೇವೆ ಉಪಕಾರ ಮಾಡಲು ನಿತ್ಯ ನಿಮ್ಮ ದಯೆ ಪ್ರೀತಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ಜಗವೇ ನಿಜದನಿಲುವು ಸತ್ಯ ದರ್ಶನ ವಿಶ್ವಗುರು ಬಸವಣ್ಣನವರ ಕಾಯಕ ಸೇವೆ ದಾಸೋಹ ಜಗವಿರುವತನಕ ಇರಲು ಆಚರಣೆ ಅಧಿಕವಾಗಲು ಕರುಣಿಸಿ ರಕ್ಷಣೆ ಪ್ರೇರಣೆ ವಚನ ತತ್ವ ಸಾಹಿತ್ಯ ಪಾಲನೆ ಪೋಷಣೆ ನಿತ್ಯ ಅಧಿಕವಾಗಲಿ ಶರಣುಶರಣಾರ್ಥಿಗಳು

Tags

Post a Comment

0 Comments
* Please Don't Spam Here. All the Comments are Reviewed by Admin.