ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವ ಕಂಡ ಅಪರೂಪದ ಸಕಲಜೀವಾವಳಿಗೆ ಒಳ್ಳೆಯ ರೀತಿ ನೀತಿ ಮಾತು ಮನ ಒಂದು ಮಾಡಿದ ಪ್ರಪ್ರಥಮ ಪಾರ್ಲಿಮೆಂಟ್ ಅನುಭವ ಮಂಟಪ ಉಸಿರು ಜಗವಿರುವತನಕ ನಿತ್ಯ ಪರಂಜ್ಯೋತಿ ಪ್ರಕಾಶ ತನು ಮನ ಸಕಲ ಕಾಯಕಜೀವಿಗಳು ಅನುಸರಿಸುವ ವಚನ ಸಾವಿಲ್ಲದ ಕೇಡು ಬಯಸದ ಜೀವ ಜೀವಾಳಸತ್ಯ ಶುದ್ಧ ಕಾಯಕ ಶ್ರಮ ಪರೋಪಕಾರ ಪರಸ್ಪರ ಸಹಕಾರ ಪ್ರೀತಿ ಇರುವ ಕಾಯಕಪೂಜೆ ಪ್ರತಿಫಲ ಪ್ರಸಾದಅರಿವು ಆಚಾರ ಎರಡು ಕಣ್ಣು ಅನುಭವ ಪುಸ್ತಕ ನಡೆನುಡಿ ಕಾಲು ಸಮಯ ಸ್ಪೂರ್ತಿ ಕಾಯಕಮಾಡಲು ಪ್ರೇರಣೆ ಆಹಾರ ಸದಾಕಾಲ ಅಗೋಚರ ಅಪ್ರತಿಮ ನಿತ್ಯ ಬದುಕು ರೂಪಿಸುವ ಕಾಯಕವೆ ನಿತ್ಯ ಮಂತ್ರ ಅಹಂಕಾರ ಸುಟ್ಟು ಹಾಕುವುದು ಮಂಗಲಾರತಿ ಸರ್ವಾಂಗಲಿಂಗ ಕಾಯಾರ್ಪಣ ಆನಂದವೇ ಅದರ ಪ್ರತಿ ಫಲವೆ ನಿತ್ಯ ಸ್ವರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಅರಿವು ಅನುಭವ ವಿಶ್ವಗುರುಬಸವಣ್ಣನವರ ಸಮಾನತೆ ಭಾವೈಕ್ಯತೆ ಪ್ರೀತಿ ವಿಶ್ವ ಅನುಭವ ಮಂಟಪ ಕಾಯಕ ದಾಸೋಹ ವಿಶ್ವ ತುಂಬ ವಿಶ್ವಾಸ ಇರುವವರಿಗೆ ಜಗವಿರುವತನಕ ಅನುಭವ ಮಂಟಪ ಜಗತ್ತಿನ ಪ್ರತಿ ಕಾಯಕ ಜೀವಿಗಳ ಉಸಿರು ಜೀವ ಜೀವಾಳ
0
July 30, 2023
Tags