ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸ್ನೇಹ ಗೆಳೆತನ ದಿನಹುಟ್ಟಿದ ಮೇಲೆ ಸ್ನೇಹ ಗೆಳೆಯ ಗೆಳತಿ ಮನದ ಅರಮನೆಯ ರಾಜ ರಾಣಿ ಅರಿವಿಗೆ ಬಂದನಂತರ ಆಟ ಪಾಠ ನೋವು ನಲಿವು ಹೊರ ಒಳಗೆ ಆನಂದ ಸ್ಪಂದಿಸುವ ವಿವೇಕ ಜಾಗೃತಿ ಮೂಡಿಸಲು ಸರಿದಾರಿಗೆ ನಡೆ ನುಡಿ ಕಲಿಸುವ ನಿತ್ಯ ಸಂತ್ರಪ್ತಿ ಸುಖಃ ದುಖಃ ಬಾಗವಹಿಸುವ ಜೀವ ಜೀವಾಳ ಅಂತರಂಗದ ಅರಿವು ಕನಸು ಮನಸ್ಸು ಯೋಜನೆ ಆಲೋಚನೆ ನಡೆಬೆಳಕು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ಪುಷ್ಪ ಪರಿಮಳ ಒಂದಾಗಿರುವ ಗೆಳೆತನ ಮರೆಯಲಾಗದ ಸ್ನೇಹ ಉಸಿರು ಇರುವವರೆಗೂ ಮರೆಯಲು ಸಾಧ್ಯವಿಲ್ಲ
0
July 30, 2023
Tags