ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿ ಭೂಮಿ ನೈಸರ್ಗಿಕ ಸಂಪನ್ಮೂಲಗಳ ಆಗರ ಹೃದಯ ಭೂಮಿ ಹೃದಯ ಕಮಲವರಳಲು ಗುರೂಪದೇಶ ನಡೆ ನುಡಿ ಪದ್ಧತಿ ಪಡೆಯಬೇಕುಆಕೃತಿ ರಚಿಸಲು ಕಲ್ಲುಮಣ್ಣು ಕಟ್ಟಿಗೆ ಕಾಗದ ತಾಳೆಗರಿ ಬರೆಯುವ ಶಿಲ್ಪಿ ಅವಶ್ಯಕತೆ ಇರುತ್ತದೆ ಗರ್ಭ ಭೂಮಿಗೆ ತಂದೆ ಬೀಜ ತಾಯಿಗರ್ಭ ಭೂಮಿ ಅನ್ನ ಆಹಾರ ಪರಿಸರ ಪ್ರಭಾವ ಮುಖ್ಯ ಸರ್ವಜ್ಞ ಕವಿ ಹೇಳಿದರೀತಿ ಅಕ್ಕಿ ರಾಗಿ ಜೋಳ ಹಣ್ಣು ಹಾಲು ಸಸ್ಯ ಆಹಾರ ಸಾತ್ವಿಕ ರಾಜಸಿಕ ಪದ್ಧತಿ ಒಳ್ಳೆಯ ಸಂತಾನೋತ್ಪತ್ತಿ ಕಾರಣ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳುಚಿತ್ರದುರ್ಗ ಶ್ರೀ ಗಳುಧಾರವಾಡ ಮುರುಘಾಮಠ ಜಾತ್ರೆ ಸಂದರ್ಭದಲ್ಲಿ ಶ್ರೀ ಮಲ್ಲಯ್ಯನವರು ಶ್ರೀ ಗ್ಯಾನಪ್ಪ ಬಸಪ್ಪ ಸಜ್ಜನರ ಸಮಕ್ಷಮ ಆರ್ಶೀವಾದ ಮಾತುಗಳು ಶ್ರೀ ಚಂದ್ರಶೇಖರ ದೇವರೆ : ಮಾತುಬಲ್ಲವ ಮಾಣಿಕ್ಯ ತಂದ ಮಾತುಬರದವ ಜಗಳತಂದ ತಿರಕಿ ಕುಳ ತಿಂದು ಹರಕೆ ಕೋಣವಾಗಬಾರದು ನಾಲಿಗೆ ಒಳ್ಳೆಯದು ಆದರೆ ನಾಡು ಒಳ್ಳೆಯದು ಮಾತು ಮಂತ್ರವಾಗಬೇಕುಪದಾರ್ಥ ಪ್ರಸಾದವಾಗಬೇಕು ಅಸೂಟಿ ಶ್ರೀ ಫಲಹಾರೇಶ್ವರ ಮಠ ಸತ್ಯ ಶುದ್ಧ ಚರಿತ್ರೆ ಇತಿಹಾಸ ಪ್ರಸಿದ್ಧ ಶಿವಯೋಗಿಗಳವರ ಕೊಟ್ಟು ಸಮಾಜ ಜಾಗೃತಿ ಮಾಡಿದರು ಶಿವಯೋಗಿಗಳವರ ಆಸ್ತಿ ಅಂತಸ್ತು ಮಹಡಿ ಕಟ್ಟಡ ಮುಖ್ಯವಾಗಬಾರದು ಮನಸ್ಸು ಹೃದಯ ಕಟ್ಟುವ ಕಾಯ ವಾಚಾ ಮನಸಾ ಪರಿಶುದ್ಧವಾಗುವ ಪರುಷವಾಗಬೇಕು ಆಹಾರ ತಪಸ್ಸು ನಿಮ್ಮ ಕೀರ್ತಿ ವಿಶ್ವ ಪಸರಿಸಬೇಕು ನಿಜವಾದ ಬಸವಧರ್ಮ ಗುರು ಉಪದೇಶ ನಿತ್ಯ ಪರಂಜ್ಯೋತಿ ಬೆಳಕಾಗಲು ಗುರುಲಿಂಗಜಂಗಮ ವಾಣಿ ದೇವ ವಾಣಿ ಪಾಲಿಸಿ ಪಾವನವಾಗಬೇಕು ನಿಜವಾದ ವಿಶ್ವ ದರ್ಶನ

Tags

Post a Comment

0 Comments
* Please Don't Spam Here. All the Comments are Reviewed by Admin.