ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಕವಿ ಪತ್ರಕರ್ತರು ಸಾಹಿತಿ ಕಲಾವಿದರು ಅನುಭಾವಿಗಳು ಮಹಾತ್ಮರು ಸಂಶೋಧನಾ ಸಾಹಿತ್ಯ ಇತಿಹಾಸ ರಚನಾಕಾರರು ಜೀವಂತ ಇರುವಾಗಲೇ ಸರ್ಕಾರ ಆರೋಗ್ಯ ವಸತಿ ಊಟ ಉಪಚಾರ ಮಾಡಬೇಕುನಿಜ ಜೀವನದಲ್ಲಿ ಮೌಲ್ಯ ಆರ್ಥ ಪೂರ್ಣ ಸತ್ಯ ಪ್ರತಿಪಾದಿಸುವ ವ್ಯಕ್ತಿಗಳು ಸ್ವಾಭಿಮಾನ ಸತ್ಯ ಶುದ್ಧ ಬದುಕು ಕಟ್ಟಿಕೊಳ್ಳಲು ಪರರ ಅವಲಂಬಿಸಿ ಜೀವನ ಸಾಗಿಸಿದವರಲ್ಲ ಹಾಸಗೆ ಇದ್ದಷ್ಟು ಕಾಲು ಚಾಚಿದವರು ಸಾಲಮಾಡಿ ಸರಗಿ ಇಟ್ಟುಕೊಂಡು ಬದುಕು ಸಾಗಿಸಿದವರು ಅಲ್ಲ ನಿಜದನಿಲುವು ಪ್ರಮಾಣಿಕ ಬದುಕು ಸಾಗಿಸಿದವರು ಶ್ರೀ ಫ ಗು ಹಳಕಟ್ಟಿ ಶ್ರೀ ಎಚ್ ಟಿ ಮಹಾಂತೇಶ ಶಾಸ್ತ್ರಿಗಳು ತೋಟಪಯ್ಯ ಶಾಸ್ತ್ರೀಯವರ ಹಿರಿಯ ಪುತ್ರ ನೂರಾಒಂದು ನಾಟಕ ಆಧ್ಯಾತ್ಮಿಕ ಸಾಹಿತ್ಯ ರಚನೆ ಮಾಡಿದವರು ಬಡತನ ಕಷ್ಟ ಅನುಭವಿಸಿದವರು ಪಟ್ಟದಕಲ್ಲು ಶ್ರೀ ಬಸವರಾಜೇಂದ್ರಮಹಾಸ್ವಾಮಿಗಳವರ ಶಿಷ್ಯ ಸಂಗೀತ ಕಲಾವಿದರು ಶ್ರೀ ಮಲ್ಲಯ್ಯಸ್ವಾಮಿಗಳು ಸುಮಾರು ನೂರು ನಾಟಕ ಆಡಿಸಿದ ಶ್ರೇಷ್ಠ ಉತ್ತಮ ಸಂಗೀತ ಪಂಡಿತರು ಬಡತನ ಕಷ್ಟ ಅನುಭವಿಸಿ ನೋವು ಉಂಡು ಹೆಸರು ಮಾತ್ರ ಕಲೆ ಸಂಸ್ಕೃತಿ ಇತಿಹಾಸ ಪ್ರಸಿದ್ಧ ಪಡೆದವರು ಎಚ್ ಎನ್ ಹೂಗಾರ ಗದಗ ಶಹಪೂರ ಪೇಟೆ ಕಾಮನಕಟ್ಟಿ ಹತ್ತಿರ ಇದ್ದರು ಒಳ್ಳೆಯ ನಾಟಕ ರಚನಾಕಾರರು ಬಹಳ ಕಷ್ಟ ಶ್ರೀ ಪಂಡಿತ ನಾಗಭೂಷಣ ಶಾಸ್ತ್ರಿಗಳು 1947 ಸಾವಧಾನ ಪತ್ರಿಕೆ ಸಂಪಾದಕರು ಶ್ರೀ ಮುರುಘಾಮಠ ಧಾರವಾಡ ಆಶ್ರಯ ಪಡೆದವರು ಸ್ವತಃ ಕವಿಗಳನ್ನು ಸಾಹಿತಿ ಸಂಶೋಧನೆ ಮಾಡಿದವರು ಜೀವಂತ ಇರುವಾಗ ಗೌರವಿಸಬೇಕು ವಿಶ್ವದರ್ಶನ ಪತ್ರಿಕೆ ಇಂದು ಆಧ್ಯಾತ್ಮಿಕ ಸಾಹಿತ್ಯ ರಕ್ಷಣೆ ಮಾಡಿ ನಿಜವಾದ ಸಾಧನೆ ನಿತ್ಯ ಸತ್ಯ
0
August 10, 2023
Tags