ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ವಾರದಮಲ್ಲಪ್ಪನವರ ತ್ಯಾಗ ಗುರುಲಿಂಗಜಂಗಮ ಪ್ರೇಮ ವಿಶ್ವ ಕಂಡ ಅಪರೂಪದ ತ್ಯಾಗವೀರ ಚಿತ್ರದುರ್ಗ ಶ್ರೀ ಜಗದ್ಗುರು ಮುರುಘಾರಾಜೇಂದ್ರಬೃಹನ್ಮಠ ಜಯದೇವಜಗದ್ಗುರಗಳ ನೇಮಕಕ್ಕೆ ಚುನಾವಣೆ ನಡೆಸಿದ ದೀರ ಭಕ್ತರು ಕಲ್ಯಾಣ ಕರ್ನಾಟಕ ಶ್ರೇಷ್ಠ ಸಂತಮಹಾಂತರ ವಚನ ಸಾಹಿತ್ಯ ಚಿಲುಮೆ ಜರಿ ಇಂದಿಗೂ ಸತ್ಯ ಶುದ್ಧ ನೆನಪು ಮರೆಯಲು ಸಾಧ್ಯವಿಲ್ಲಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಶ್ರೀ ಕೋರಣೇಶ್ವರ ಚರಮುರ್ತಿಗಳವರಿಗೆ ಹಗಲಿ ಸಾಧು ರಾತ್ರಿ ಚೋದು ಶಬ್ದ ಕೇಳಿ ಊರಲ್ಲಿರುವ ಮಠದಿಂದ ಬೆತ್ತಲೆ ಹೊರನಡೆದರು ಖಜೂರಿ ಶ್ರೀ ನಿವಾಸ ದೇಶಮುಖರು ಕ್ಷಮಾದಾನ ಮಾಡಲು ಭಕ್ತಿ ಅರಿಕೆ ಮಾಡಿಕೊಂಡ ಘಟನೆ ನಡೆದಿದೆ ಊರಗುರುಹಿರಿಯರ ಬೇಡಿಕೆ ಮೇಲೆ ಊರಹೊರಗಿನ ಪರದೇಶಿ ಜಂಗಮ ಮಠದಲ್ಲಿ ವಾಸಿಸುವ ಸಂದರ್ಭದಲ್ಲಿ ಅದುವೇ ಇಂದಿನ ಕೋರಣೇಶ್ವರ ಸಮಾದಿ ಮಠ ಆಚಾರಕ್ಕೆ ಗುರುಮುರುಘೇಂದ್ರಶಿವಯೋಗಿಗಳವರ ಅಪ್ಪಣೆ ಪಡೆದರು ಲೋಕಪೂಜ್ಯರಾದರು ವಾರದ ಮಲ್ಲಪ್ಪನವರ ಕಾಲದಲ್ಲಿ ಚಿತ್ರದುರ್ಗ ಶ್ರೀ ಮಠದ ಸೇವೆ ತ್ಯಾಗ ಮಾಡಿರುವುದು ಸತ್ಯ15.12.1996 ಶ್ರೀ ಎ ವ್ಹಿ ಪಾಟೀಲ ಶ್ರೀ ಸುಭಾಷ ಆರ್ ಗುತ್ತೆದಾರರು ಶ್ರೀ ರೇವು ನಾಯಕರು ಕಮಲಾಪೂರ ಕ್ಷೇತ್ರ ಸಹಕಾರ ಪ್ರೀತಿ ಶ್ರೀ ಗುಂಡಪ್ಪ ಅಪ್ಪರಾಯ ಡಗೆ ಶ್ರೀಚಂದ್ರಕಾಂತ ಚನ್ನಬಸಪ್ಪ ನಾಗ ಮಾಡಿದ ತ್ಯಾಗ ಮರೆಯಲು ಸಾಧ್ಯವಿಲ್ಲ ಮನೆಯ ಸಕಲ ಸಂಪತ್ತಿನ ಬಹುಪಾಲು ಶ್ರೀ ಮಠಕ್ಕೆ ಉಪಕಾರಮಾಡಿದವರು ಮನೆಯ ಸಂಪತ್ತನ್ನು ಸಮಾಜ ಸೇವೆ ಮಾಡಿದವರು ಸದಾಕಾಲ ವಿಶ್ವಾಸ ಪಾತ್ರರು ಮನೆ ಮನ ತ್ಯಾಗ ಮಾಡುವವರು ಯಾರು ಸಿಗಲಾರರು ಯಾರದೋ ದುಡ್ಡು ಬಳಸುವವರು ಭಕ್ತರು ಆಗಲಾರರು ವಾರದಮಲ್ಲಪ್ಪನವರಿಗೆ ಶರಣು ಶರಣಾರ್ಥಿ

Tags

Post a Comment

0 Comments
* Please Don't Spam Here. All the Comments are Reviewed by Admin.