ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಭೌತಿಕ ಕಟ್ಟಡ ಕಟ್ಟಿಸಿದವರು ರಾಜಮಹಾರಾಜರು ಜನಸಾಮಾನ್ಯರ ಹೃದಯಕಟ್ಟಲಿಲ್ಲ ಐತಿಹಾಸಿಕ ಇತಿಹಾಸದಲ್ಲಿ ಅಥಣಿ ಗಚ್ಚಿನಮಠ ಶ್ರೀ ಮುರುಘೇಂದ್ರಶಿವಯೋಗಿಗಳವರು ಭೌತಿಕ ಕಟ್ಟಡ ಕಾಮಗಾರಿ ಮಾಡಲಿಲ್ಲ ಜನಸಾಮಾನ್ಯರ ಹೃದಯದಲ್ಲಿ ಅಜರಾಮರವಾದವರು ಕರೋಸಿ ಕರಿಬಸವೇಶ್ವರರು ಭೌತಿಕ ಕಟ್ಟಡ ಕಟ್ಟಲಿಲ್ಲ ಈಗ ಕಟ್ಟಡ ಕಟ್ಟುವವರು ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಸ್ವತಃ ಕೃಷಿ ಜಮಿನುಗಳ ಅಭಿವೃದ್ಧಿ ಮಾಡಿದ ಲಾವಣಿ ಕಡದ ಹಚ್ಚಿದ ಹಣದಿಂದ ಕಟ್ಟಡ ಕಾಮಗಾರಿ ನಡೆಯುತ್ತದೆ ಆದರೆ ಮಹಾದಾಸೋಹಿಯಾದರು ದಾನಿಗಳ ಮನೆ ಖಾಸಗಿ ಹಣದಿಂದ ಕಟ್ಟಡ ನಿರ್ಮಾಣಕ್ಕೆ ಚಾಲನೆಯಿಲ್ಲ ಕೃಷಿ ಕಾಯಕ ತಪಸ್ಸು ಶ್ರಮದ ಪ್ರತಿಫಲ ನೀರು ಹಾಕಿದರೆ ಮರ ಚಿಗುರುವದು ನಮ್ಮ ಶ್ರಮ ತ್ಯಾಗ ಬಳಕೆ ಮಾತ್ರ ಸತ್ಯ ಜನರಿಗೆ ತಿಳಿದಿರುವದು ಆತ್ಮ ಸಾಕ್ಷಿ ಇರದವರು ಗುರುಲಿಂಗಜಂಗಮ ಸ್ಮರಣೆ ಮರೆತವರು ಮನೆಯ ಒಂದು ಪೈಸೆ ಬಳಸದವರು ದೊಡ್ಡ ಹೆಸರು ಪಡೆಯುವ ಪ್ರಯತ್ನ ವ್ಯರ್ಥ ಮಠ ಗುಡಿ ಜನ ಸಾಮಾನ್ಯ ಜನರಿಗೆ ಸುಳ್ಳು ಹೇಳಿ ಬದುಕು ಸಾಗಿಸಿದವರ ಅಂತ್ಯ ಖಚಿತ ದೀಪ ಆರಬೇಕಾದರೆ ಬೆಳಕ ಜಾಸ್ತಿ ಮನೆಯದುಡ್ಡು ಹಾಕಿ ಕಟ್ಟಡ ಕಾಮಗಾರಿ ಮಾಡಲು ಸಾಧ್ಯವಿಲ್ಲ ಆತ್ಮ ಸಾಕ್ಷಿ ಇರುವವರು ಖಜೂರಿ ಶ್ರೀ ಕೋರಣೇಶ್ವರ ಸಾಕ್ಷಿ ಮಾತಿನಂತೆ ನಡೆಯಲು ಸಾಧ್ಯ ಮಾತಿನಂತೆ ನಡೆಯದವರು ನೀರಿನಲ್ಲಿ ಇರುವ ಕಲ್ಲಿನಂತೆ ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಪ್ರಭುವೆ ವಿಶ್ವ ಒಪ್ಪಿಗೆ ಕೊಡುವ ಜಗವಿರುತನಕ ಬಸವಧರ್ಮ ಕೀರ್ತಿ ವಿಶ್ವ ಪಸರಿಸಲಿ

Tags

Post a Comment

0 Comments
* Please Don't Spam Here. All the Comments are Reviewed by Admin.