ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ನಿಜವಿರಕ್ತರು ಘನಮಠನಾಗಭೂಷಣಶಿವಯೋಗಿಗಳವರು ಕರ್ನಾಟಕ ಕಂಡ ಅಪರೂಪದ ಕೃಷಿ ತಜ್ಞರು ಆಧ್ಯಾತ್ಮ ಲೋಕದ ವಿಶೇಷ ಬಸವಭಕ್ತರು ನೀರಲಕೇರಿ ಬಸವಲಿಂಗಶರಣರು ಮಠದ ಆವರಣದಲ್ಲಿ ಎಮ್ಮೆ ಕಾಯುತ್ತಿದ್ಧರು ಘನಮಠಾರ್ಯರು ಸಂಚಾರಗೈಯುತ್ತ ಬಸವೇಶ ಬಸವೇಶ ಭಕ್ತಿ ಸಂಪನ್ನರು ಆಡುವ ಮಾತು ನಿಜ ತತ್ವ ದೀವಿಗೆ ಬಸವಲಿಂಗಶರಣರಿಗೆ ಪರೀಕ್ಷೆ ಮಾಡಲು ಎಮ್ಮೆ ಊರಗಾಸರಗ್ಯಾಡಿ ಹೊಲಸು ತಿಂದು ಹಾಲುಕೊಡುವದು ಹಾಲುಕುಡಿದ ಮನುಷ್ಯ ಕೊಡುವದಾದರು ಎನ್ನು? ಜೀವನದಲ್ಲಿ ನಿಸ್ವಾರ್ಥ ವಿರಕ್ತರು ಸಿಗುವದು ಕರ್ನಾಟಕದ ಅನೇಕ ಜನರು ಮಠ ಪೀಠಗಳ ಸಂಪತ್ತಿನ ಆಸೆ ರಕ್ತ ಸಂಬಂಧಿಗಳ ಸಂಪತ್ತು ಅಧಿಕಾರಶಾಶ್ವತ ನೆಮ್ಮದಿ ಕೊಡಲಾರದು ಘನಮಠಾರ್ಯರು ಅರಿಷಡ್ವರ್ಗ ಅಳಿಯದೆ ನಿಜ ವಿರಕ್ತರು ಆಗಲು ಸಾಧ್ಯವಿಲ್ಲ ಅಂತಃರಂಗ ಬಹಿರಂಗ ಶುದ್ಧವಾಗದ ಹೊರತು ಸುಧಾರಣೆ ಅಸಾಧ್ಯ ಕರ್ನಾಟಕದ ಬಹಳಷ್ಟು ವಿರಕ್ತರು ರಕ್ತ ಸಂಬಂಧ ಸಂಬಂಧ ಮಠಗಳು ಖಾಸಗಿ ಆಸ್ತಿ ಮಾಡಿಕೊಂಡ ಕಾರಣ ಇಂದು ಸಮಾಜ ನಮ್ಮನ್ನು ನೋಡುವದೃಷ್ಟಿ ಅಪಾಯಕಾರಿ ಬೆಳವಣಿಗೆ ಮಠ ಪೀಠ ಸಮಾಜ ಜಾಗೃತಿ ಮೂಡಿಸುವುದು ಧರ್ಮ ತತ್ವ ಮಾತುಮನ ತ್ರಿಕಾಲ ವಿಶ್ವಾಸ ಪ್ರೇಮ ಶಾಶ್ವತ ಸತ್ಯ ಆಚಾರವೇ‌ಸ್ವರ್ಗ ಅನಾಚಾರವೇ ನರಕ ವಿಶ್ವದರ್ಶನ ವಾಗಬೇಕಾದರೆ ನಿಸ್ವಾರ್ಥ ಸಮಾಜ ಸೇವೆ ಮಾಡಿದ ವಿಶ್ವಗುರುಬಸವಣ್ಣನವರು ನಿಜ ವಿರಕ್ತರು ಸಂಸಾರದಲ್ಲಿ ಇದ್ದು ಸತ್ಯ ಶುದ್ಧ ಕಾಯಕ ದಾಸೋಹ ಮಾಡಿದ ಪರಮಪೂಜ್ಯ ಶ್ರೇಷ್ಠ ತತ್ವ ಮಾತು ಆಡಿ ನುಡಿದು ತೋರಿಸಿದ ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವ ಆಡಳಿತ ಜಾರಿಗೆ ತಂದ ಪರಮವಿರಕ್ತರು ಸಿಗಲು ಸಾಧ್ಯವೇ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ

Tags

Post a Comment

0 Comments
* Please Don't Spam Here. All the Comments are Reviewed by Admin.