ಓಂಶ್ರೀಗುರುಬಸವಲಿಂಗಾಯನಮಃ ಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವ ಪರಿಪೂರ್ಣ ಸತ್ಯ ಶುದ್ಧ ಕಾಯಕತತ್ವ ರೂಡಿಸಿಕೊಂಡ ಬದುಕು ಕಟ್ಟಿಕೊಟ್ಟ ವಿಶ್ವಗುರುಬಸವಣ್ಣನವರು ಸ್ಥಾಪಿಸಿದ ಶೂನ್ಯ ಪೀಠ ಪರಂಪರೆ ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಪರಂಪರೆಯ ಖಜೂರಿ ಶ್ರೀ ಕೋರಣೇಶ್ವರ ವಿರಕ್ತಮಠ ಒಂದು ಕಠಿಣ ಪರಿಶ್ರಮ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ನಡೆದ ದಾರಿ ಕಠಿಣ ತಪಸ್ಸು ಸತ್ಯ ಶುದ್ಧ ಕಾಯಕ ನಡೆದು ಬಂದ ದಾರಿ ಅನುಭವ ಮಾಲೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಶ್ರೀ ಕೋರಣೇಶ್ವರ ವಿರಕ್ತಮಠ ಕನ್ನಡ ಸಾಹಿತ್ಯ ಸಂಸ್ಕೃತಿ ನಿತ್ಯ ವಚನ ಸಾಹಿತ್ಯ ಸತ್ಯ ಸಂವಿಧಾನ ಪಾಲಕರು ಶ್ರೀ ಅಣ್ಣಾರಾವ ವೀರಭದ್ರಪ್ಪ ಪಾಟೀಲ ಆಳಂದ ಶಾಸಕರಾದವರು ಸಮಾಜ ಸುಧಾರಣೆ ಮಾಡಿ ಪತ್ರಮೂಲಕ ಪ್ರಚಾರಮಾಡಿ ಶ್ರೀ ರೇವು ನಾಯಕ ಬೆಳಮಗಿ ಪ್ರಥಮ ಶಾಸಕರ ಆಯ್ಕೆ ಮಾಡಿದವರು ಶ್ರೀ ರಾಮಚಂದ್ರ ವೀರಪ್ಪ ಆರ್ಯ ಹುಮನಬಾದ ಕಲ್ಯಾಣ ಕರ್ನಾಟಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಸ್ವಾರ್ಥ ಸಮಾಜಸೇವೆ ಮಾಡಿದ ಕಲ್ಯಾಣ ಕರ್ನಾಟಕದ ಕಳಸ ಬೀದರ ಲೋಕಸಭಾ ಸಂಸದರು ಸ್ವಾತಂತ್ರ್ಯ ಹೋರಾಟದ ಕಾಲಾಪಾನಿ ಶಿಕ್ಷೆ ಅನುಭವಿಸಿದವರು ಖಜೂರಿ ಶ್ರೀ ಮಠದ ಮಹಿಳಾ ಸಮುದಾಯ ಭವನ ಕಟ್ಟಿ ಕೊಟ್ಟ ದಾಸೋಹಿಗಳು ಶ್ರೀ ಸುಭಾಷ ಆರ್ ಗುತ್ತಿಗೆದಾರರು ನಂದಗಾಂವ ಶ್ರೀ ರಾಜಶೇಖರ ಮಹಾಸ್ವಾಮಿಗಳು ಆಶೀರ್ವಾದ ಮಾಡಿಸಿ ಆಡಳಿತ ದಕ್ಷ ರಕ್ಷಣೆ ಮಾಡಿದವರು ಶ್ರೀ ಬಿ ಆರ್ ಪಾಟೀಲ ಶಾಸಕರು ಭಕ್ತಿ ಪ್ರಧಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮಗೆ ವನಮಹೋತ್ಸವ ಅರಣ್ಯ ಇಲಾಖೆಯ ಸಸ್ಯ ವಿತರಣೆ ಮಾಡಿ ಅರಣ್ಯ ಸಂಪತ್ತು ಬೆಳೆಯಲು ಸಹಕಾರ ಮಾಡಿದವರು ಶ್ರೀ ಹರ್ಷ ಸುಭಾಷ ಗುತ್ತಿಗೆದಾರರು ಸೊಲಾರ ನೀರು ಕಾಯಿಸುವ 770 ಪುರಾತನರ ಸ್ಮರಣೆ ನೆನಪಿನ ಕಾಣಿಕೆ ತನು ಮನ ಅರ್ಪಿಸಿದ ಸಹಕಾರ ಮರೆಯಲು ಸಾಧ್ಯವಿಲ್ಲ ಶ್ರೀ ರೇವಣಸಿದ್ಧಯ್ಯ ಮಲ್ಲಯ್ಯ ಗುತ್ತಿಗೆದಾರರು ಖಸಗಿ ಚಿಂಚನಸೂರ ಇವರು ಇನಾಮತಿ ಹೊಲದ ಬಬಲೇಶ್ವರ ಹೊಲದ ಸಂಪೂರ್ಣ ಪ್ರಗತಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಅಭಿವೃದ್ಧಿ ಮಾಡಿರುವುದು ಮರೆಯಲು ಸಾಧ್ಯವೇ ಶ್ರೀ ಶಂಕರಕಲ್ಲಪ್ಪ ಖುನೆ ದಾಸೋಹ ವ್ಯವಸ್ಥೆ ಪ್ರಥಮ ಶ್ರೀ ಚಂದ್ರಕಾಂತ ಚನ್ನಬಸಪ್ಪ ನಾಗಾ ಮೂಲಕ ಹಾಸಿಗೆ ಹೊದಿಕೆ ರೇಡಿಯೋ ಎಂಪ್ಲಿಪಾಯರ ಮೈಕ ಶ್ರೀ ಶಿವಪ್ಪ ಗುರಬಸಪ್ಪ ಘಂಟೆ ಮೂಲಕ ತರಿಸಿ ಶ್ರೀ ಮಠದ ಭಕ್ತಿ ಗೀತೆ ಶ್ರೀ ಶಿವಶಂಕರ ಬಿರಾದಾರ ಕಲಬುರಗಿ ಸಹಕಾರ ಶ್ರೀ ರೇವು ನಾಯಕ ಮಾಜಿ ಸಚಿವರು ಶಾಸಕರುಕಮಲಾಪೂರ ಕ್ಷೇತ್ರ ಇವರು ಸೇವೆ ಮರೆಯಬಾರದು ಪ್ರಮಾಣಿಕ ಭಕ್ತಿ ಸಮರ್ಪಕವಾಗಿ ಮಾಡಿದವರು ಶ್ರೀ ಹನಮಂತಪ್ವ ವಾರಿಕ ಹಡಪದ ಶ್ರೀ ಪರಮೇಶ್ವರ ಅಲ್ದಿ ಇವರು 16.12. 1996 ಮುಂಜಾನೆ ಶ್ರೀ ಕರಬಸಪ್ಪ ಶಾಂತಪ್ಪ ಬಂಡೆ ಶ್ರೀ ಚನ್ನಪ್ಪ ಈರಪ್ಪ ನಗರೆ ಶ್ರೀ ಹನುಮಂತಪ್ಪ ಕಂಟಲೆ ಖಂಡಾಳೆ ಶ್ರೀ ಚಂದ್ರಶ್ಯಾ ಬಂಗರಗಿ ಶ್ರೀ ಖಂಡಾಳ ಕೋರಣೇಶ್ವರರು ಶ್ರೀ ತಿಪ್ಪಣ್ಣಾ ಆವಟೆ ಸಮಕ್ಷಮ ಶ್ರೀ ಮಠದ ಕಾಗದಪತ್ರಗಳು ಕೊಟ್ಟರು ಇತಿಹಾಸದ ಪುಟಗಳಲ್ಲಿ ಮರೆಯದೆ ಬರೆಯಲು ಸಾಧ್ಯ ಶ್ರೀ ಡಾ.ಶಿವಮೂರ್ತಿ ಮುರುಘಾಶರಣರು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗ ವೈಜ್ಞಾನಿಕ ಮನೋಭಾವ ಖಜೂರಿ ಸುಧಾಕರ ನಡಗೇರಿ ಪುತ್ರಿ ಭಾನಾಮತಿ ಪ್ರಯೋಗ ಮಾಡಲು ಶಿಶು ಹತ್ಯೆ ಖಂಡನೆಗೆ ಶ್ರೀ ಡಾ. ಮಿನಾಕ್ಷಿ ಶ್ರೀ ಡಾ.ಪ್ರಭು ಖಾನಪೂರೆ ಶ್ರೀ ಪ್ರಭಾಕರ ಸಲಗರೆ ಶ್ರೀ ಡಿ ಎಮ್ ಪಾಟೀಲ ಹುಲಸೂರ ಗುರುಮಠಕಲ್ಲ ಶ್ರೀ ಗಳ ಸಮ್ಮಖದಲ್ಲಿ ಶ್ರೀ ವಿವೇಕಾನಂದ ವರ್ತುಳದಿಂದ ಶ್ರೀ ಶಿವಸಿದ್ದೇಶ್ವರ ದೇವಸ್ಥಾನ ವೇದಿಕೆಯಲ್ಲಿ ಸೊಮಣ್ಣ ನಡಕಟ್ಪಿ ಭಕ್ತಿ ಭಿಕ್ಷೆ ಶ್ರೀ ಡಾ .ಶಿವಮೂರ್ತಿ ಮರುಘಾಶರಣರ ಪ್ರೇರಣೆ ಶ್ರೀ ಬಿ ಕೆ ಡಗೆ ಶ್ರೀ ಅಶೋಕ ಸಾವಳೇಶ್ವರ ಡಾ.ಶ್ರೀ ನಿವಾಸ ಕಿಶನರಾವ ದೇಶಮುಖರು ಶ್ರೀ ಮಲ್ಲಿಕಾರ್ಜುನ ವೀರಣಪ್ಪ ಕಂದಗುಳಿ ಶ್ರೀ ರಾಜಶೇಖರ ಕರಬಸಪ್ಪ ತಡಕಲ್ಲ ಶ್ರೀ ಶಿವಶರಣಪ್ಪ ಕಲ್ಯಾಣಪ್ಪ ವಾನೆಗಾಂವ ಶ್ರೀ ಮಲ್ಲಪ್ಪ ಶರಣಪ್ಪ ಅವರಾದಿ ಒಟ್ಟಿನಲ್ಲಿ ಸಂಗೀತ ಸಾಹಿತ್ಯ ರಚಿಸಿದ ಶ್ರೀ ವಿರುಪಾಕ್ಷಪ್ಪ ರಾಮಚಂದ್ರ ವಾಡೆ ಶ್ರೀ ಹನಮಂತ ಆಲೂರ ಶ್ರೀ ಶ್ರೀ ಕಾಂತ ಯಶ್ವಂತಪ್ಪ ಬಂಗರಗಿ ಶ್ರೀ ನರಸಿಂಗಪ್ಪ ಮಹಾದೇವ ನಗರೆ ಶ್ರೀ ಶಿವಪ್ಪವೀರಣಪ್ಪ ಹಳ್ಳೆ ಶ್ರೀ ಕರಬಸಪ್ಪ ವಿಠೋಭ ಬಂಗರಗಿ ಶ್ರೀ ಮಂಜುನಾಥ ಶಿವಲಿಂಗಪ್ಪ ಬಂಗರಗಿ ಶ್ರೀ ಶಿವಶರಣಪ್ಪ ಹನಮಂತಪ್ವ ನಗರೆ ಶ್ರೀ ಶಿವರಾಜ ಚನ್ನಪ್ಪ ನಗರೆ ಶ್ರೀ ಸದಾಶಿವ ಮಲ್ಲಪ್ಪ ಬಂಗರಗಿ ಪ್ರಗತಿಪರ ಕೃಷಿಕರು ಸಮಾಜಸೇವಕರು ವಿಶ್ವಗುರುಬಸವಣ್ಣನವರ ಕನಸು ನನಸು ಮಾಡಿದ ಶ್ರೀ ಜಯಪಾಲ ಭದ್ರೆ ಶ್ರೀ ಭಗವಂತ ಕಾಂಬಳೆ ತಿರ್ಥ ಗ್ರಾಮದ ದಲಿತ ಹಿಂದಗಳ ಸಾಮರಸ್ಯ ಸೌಹಾರ್ದತೆ ಮಾಡಿ ಮಹಿಳಾ ಪುರುಷ ಜಾತಿಗಲಭೆ ನಿವಾರಣೆಗೆ ಪ್ರಯತ್ನ ಮಾಡಿ ಬಸವಕಲ್ಯಾಣ ಮಧುವಯ್ಯ ಹರಳಯ್ಯ ಮಕ್ಕಳ ಕಲ್ಯಾಣ ಮಾಡಿದಂತೆ ಮಾಡಲಾಯಿತು ಶ್ರೀ ಶಿವಪ್ಪ‌ ಹನುಮಂತಪ್ಪ ವಾರಿಕ ಶ್ರೀ ಶೃತಿ ಮನೋಜ ಹಡಪದಮೂಲಕ ನಿಜಾಚರಣೆ ವಸತಿಕನ್ನಡಹಿರಿಯಪ್ರಾಥಮಿಕ ಶಾಶ್ವತವಾಗಿ ಶ್ರೀ ಕೋರಣೇಶ್ವರ ವಿರಕ್ತಮಠದಲ್ಲಿ ಇರುವಂತೆ ಮಾಡಿದರು ಶ್ರೀ ಶಂಕರ ಕಲ್ಲಪ್ಪ ಬಂಡೆ ಶ್ರೀ ಕರಬಸಪ್ಪಬಿಮ್ಮಪೂರೆ ಶ್ರೀ ಶ್ರಮ ಸೇವೆ ನಿತ್ಯ ಇರುತ್ತದೆ ವಿಶ್ವಗುರುಬಸವಣ್ಣನವರ ಸತ್ಯ ಶುದ್ಧಕಾಯಕ ನಿತ್ಯ ಪಾಲಿಸಲು ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಶ್ರಮ ಸೇವೆ ಇತಿಹಾಸ ದಾಖಲೆ ನೆನಪಿಗೆ ಬರುವುದು ವಿಶ್ವದರ್ಶನ ಪತ್ರಿಕೆ ದೊಡ್ಡ ಸೇವೆ ಶ್ರೀ ಎಸ್ ಎಸ್ ಪಾಟೀಲ ಸಂಪಾದಕರು ಸಮಾಜಸೇವೆ ಮಾಡುವವರ ನಿತ್ಯ ಸಮಾಜಸೇವೆ ಅಂತರರಾಷ್ಟ್ರೀಯ ಕವಿ ಕಲಾವಿದರ ರಕ್ಷಣೆ ಮಾಡಲು ವಿಶ್ವದರ್ಶನ ನಿತ್ಯ ಜ್ಞಾನ ವಾಹಿನಿ ಐತಿಹಾಸಿಕ ಘಟನೆಗಳು ಚಿತ್ರಣ ಬರೆಯಲು ಪ್ರೇರಣೆ ಶ್ರೀ ಶಿವಪುತ್ರಪ್ಪ ಪಾಟೀಲ ಕಲ್ಯಾಣ ಕರ್ನಾಟಕದ ಜ್ಞಾನ ಹಂಚುವ ನಿಜವಾದ ಪತ್ರಕರ್ತ ಸಂಪಾದಕ ಕವಿ ಸಂಗೀತ ಸಾಹಿತ್ಯ ರಕ್ಷಣೆ ಪ್ರಶಸ್ತಿ ಪುರಸ್ಕೃತ ಕೊಡಮಾಡುವ ಕನ್ನಡ ಸಂಸ್ಕೃತಿ ರಕ್ಷಣೆ ಮಾಡುವ ನಿತ್ಯ ಸೇವಕರು ಶುಭಾಶಯಗಳು

Tags

Post a Comment

0 Comments
* Please Don't Spam Here. All the Comments are Reviewed by Admin.