ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿವಿಶ್ವ ಒಪ್ಪಿಕೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶತಮಾನದ ಅದ್ಭುತ ಅನುಭವ ವಿಶ್ವಮಾದರಿ ಅಪರೂಪದ ದೇಶ ವಿದೇಶ ಪ್ರವಾಸ ಕೈಗೊಂಡು ಪ್ರೀತಿ ಪ್ರೇಮ ಮಮತೆಯ ಹಂಚಿದ ಭಾರತದ ಇತಿಹಾಸದಲ್ಲಿ ಪ್ರಥಮ ಸಾಮರ್ಥ್ಯ ಹೊಂದಿದೆ ಐತಿಹಾಸಿಕ ವಾಸ್ತವ ಪ್ರಸ್ತುತ ಆರ್ಥಿಕ ಸಮಾಜಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಗುರುಬಸವಣ್ಣನವರ ಅನುಭವಮಂಟಪ ಮಾದರಿ ಪಾರ್ಲಿಮೆಂಟ್ ರಚನೆ ಮಾಡಲು ಪ್ರಥಮ ಆಧ್ಯತೆ ವಿಶ್ವಕರ್ಮ ಯೋಜನೆ ಜಾರಿಗೆ ತರುವ ಹಂಬಲ ಯಶಸ್ವಿಯಾಗಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಪಾರದರ್ಶಕತೆ ಪ್ರಾಂಜಲ ಮನಸ್ಸು ಒಡಲಾಳದದ ಮಾತು ಮನದಾಳದಲ್ಲಿ ಸದಾಕಾಲ ಉಳಿದು ನೈಜ ವಿಶ್ವಕಂಡ ಧರ್ಮ ಆಧ್ಯಾತ್ಮಿಕ ಸಾಧನೆ ಮಾಡಿದ ಸಾಧಕರು ಕಷ್ಟ ಸುಖಃ ಎರಡು ಅನುಭವಿಸಿದವರು ಅವರವರ ಭಾವಕ್ಕೆ ಅವರವರತೇರನಾಗಿಕಂಡವರು ಆಕಾಶದಲ್ಲಿ ಅಡಗಿರುವ ರಹಸ್ಯ ತಿಳಿಸುವ ಚಂದ್ರಯಾಣ ವಿಜ್ಞಾನ ಆಧ್ಯಾತ್ಮಿಕ ಎರಡು ಸಾಮರ್ಥ್ಯ ಹೊಂದಿದೆ ಅಗೋಚರ ಅಪ್ರತಿಮ ಶಿವಶಕ್ತಿ ವಿಶ್ವಗುರುಬಸವಣ್ಣನವರ ಸತಿಪತಿ ಭಾವ ದೇಹವೆ ದೇಗುಲ ಮಾಡಿದವರು ನಡೆದಾಡುವ ವಿಶ್ವ ಸಂಚಾರ ಮಾಡಿ ಭಾರತ ಆರ್ಥಿಕ ಸಮಾಜಿಕ ಸಮಾನತೆಯ ಪ್ರೀತಿ ಹಂಚಿದವರು ನೂರು ವಸಂತ ಕಾಣಲಿ ಅವರ ಆದರ್ಶ ನಿತ್ಯ ಜೀವನದಲ್ಲಿ ಮುಂದುವರೆಯಲಿ ಭಾರತ ನಾಮಕರಣ ವಿಶ್ವ ಸತ್ಯ ಶುದ್ಧ ಕಾಯಕ ಅವಿಸ್ಮರಣೀಯ ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಜ್ಞಾನ ಕಣ್ಣು ಸಕಲರ ರಕ್ಷಣೆ ಮಾಡಲಿ ಶುಭಾಶಯಗಳು

Tags

Post a Comment

0 Comments
* Please Don't Spam Here. All the Comments are Reviewed by Admin.