ಓಂಶ್ರೀಗುರುಬಸವಲಿಂಗಾಯನಮಃ ಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಇಷ್ಟಲಿಂಗ ಇಲ್ಲದವರು ಲಿಂಗವಂತರಲ್ಲ ಬಸವಧರ್ಮ ಜಾತಿ ಪ್ರತಿನಿಧಿಯಲ್ಲ ಸಕಲ ಕಾಯಕ ಜೀವಿಗಳ ಧರ್ಮ ವಿಶ್ವಗುರುಬಸವಣ್ಣನವರ ಕನಸು ನನಸು ಮಾಡಲು ಇಂದಿಗೂ ಸಾಧ್ಯವಾಗಿಲ್ಲ ಕಾರಣ ರಾಜಕೀಯ ಜೀವನದಲ್ಲಿ ಖಾದಿ ತೋಟ್ಟ ಹಾದಿ ಬಿಟ್ಟ ಗಾದೆ ಮಾತು ಸತ್ಯವಾಗಿ ಉಳಿದಿರುವದಿಲ್ಲ ಬಿಳಿ ಬಟ್ಟೆ ಸತ್ಯ ಸ್ವಚ್ಛ ಶುಭ್ರವಾದ ಶಾಂತಿ ಪ್ರೀತಿ ಉಪಕಾರ ಸ್ಮರಣೆ ತ್ಯಾಗದ ಸಂಕೇತ ಕಾವಿ ಸೂರ್ಯ ಪ್ರಕಾಶದಂತೆ ಸತ್ಯ ಧರ್ಮ ನೀತಿ ಆಚರಣೆ ಮಾಡುವ ಆಚರಿಸಿ ತೋರಿಸುವ ಇಷ್ಟಲಿಂಗ ವಿಭೂತಿ ರುದ್ರಾಕ್ಷಿ ಲಾಂಛನ ಕೊಡುವ ಆಚರಣೆ ನಿಯಮಗಳ ಪಾಲನೆ ಮಾಡುವದು ಅಥಣಿ ಗಚ್ಚಿನಮಠ ಶ್ರೀ ಮುರುಘೇಂದ್ರ ಶಿವಯೋಗಿಗಳವರ ತ್ಯಾಗ ಸೇವೆ ಪರೋಪಕಾರ ಸಕಲ ಮಾತನಾಡುವ ಜೀವಿಗಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟ ಪರಮ ಪೂಜ್ಯರು ಅದೆ ರೀತಿ ಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಮಹತ್ವ ತಿಳಿಯಬೇಕು ಆಳಂದ ತಾಲೂಕಿನ ತೀರ್ಥ ಗ್ರಾಮ ಜಾತಿ ಕಲಹ ಸಂದರ್ಭದಲ್ಲಿ ಶ್ರೀ ಜಯಪಾಲ ಭದ್ರೆ ಶ್ರೀ ಭಗವಂತ ಕಾಂಬಳೆ ಶ್ರೀ ಶಿವಪ್ಪ ಗುರುಬಸಪ್ಪಘಂಟೆ ತಹಶೀಲ್ದಾರ ಬಂಡೆ ಶ್ರೀ ರೇವು ನಾಯಕ ಶ್ರೀ ಬಿ ಎಲ್ ಪಾಟೀಲ ನ್ಯಾಯಾಧೀಶರು ಸಮಕ್ಷಮ ಲಿಂಗವಂತರು ದಲಿತರು ಒಂದು ಮಾಡಿದಾಗ ಸಂತೋಷ ಸಂಭ್ರಮ ಆನಂದ ಹಂಚಿಕೊಂಡ ಕ್ಷಣ ನಿಜವಾಗಲು ಅವಿಸ್ಮರಣೀಯ ಕೊತನಹಿಪ್ಪರಗಾ ದಲಿತ ಸಮುದಾಯದ ಕಟ್ಟಡ ರಾಮಚಂದ್ರ ವೀರಪ್ಪ ಆರ್ಯ ಲೋಕಸಭಾ ಸದಸ್ಯರು ಬೀದರ ಹುಮನಬಾದ ಅವರು ಸ್ವತಃ ಖಜೂರಿ ಶ್ರೀಗಳ ಸಮಕ್ಷಮ ಪರಿಹಾರ ಮಾಡಲಾಯಿತು ಇಷ್ಟಲಿಂಗ ಇಲ್ಲದ ಲಿಂಗವಂತರ ಜೊತೆಗೆ ಮಾತನಾಡಲು ಸಾಧ್ಯವಿಲ್ಲ ಸ್ವಾರ್ಥ ಸಾಧಕರು ಮಾತಿನಂತೆ ನಡೆಯದವರ ಸಂಗಡ ನಮ್ಮ ಮಾತು ಬೇಕಿಲ್ಲ ನಿಜವಿರಕ್ತರು

Tags

Post a Comment

0 Comments
* Please Don't Spam Here. All the Comments are Reviewed by Admin.