ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿ ಕರ್ನಾಟಕ ರಾಜ್ಯದ ಶ್ರೀ ಜಗದ್ಗುರು ಜಯದೇವಮುರುಘರಾಜೇಂದ್ರಮಹಾಸ್ವಾಮಿಗಳು ಸ್ವಾತಂತ್ರ್ಯ ಸಿಗುವ ಪೂರ್ವದಲ್ಲಿ ಆದಿ ಕರ್ನಾಟಕ ಜನರ ಶ್ರೀ ಜಗದ್ಗುರು ಮುರುಘರಾಜೇಂದ್ರಬೃಹನ್ಮಠ ಚಿತ್ರದುರ್ಗಆದಿಕರ್ನಾಟಕ ಜನರ ಶ್ರೀ ಮಠದ ಒಳಗೆಪ್ರವೇಶ ಅವಕಾಶ ಕೊಟ್ಟವರುಜಾತಿ ಧರ್ಮ ಕಟ್ಟಳೆ ಕಟ್ಟುಪಾಡುಗಳು ಮುಟ್ಟಬೇಡಿ ಸಮಾನತೆಯ ಮಾತು ಇಲ್ಲದ ಸಮಯದಲ್ಲಿ ಶ್ರೀ ಮಠದಲ್ಲಿ ಪ್ರವೇಶ ಪ್ರಸಾದ ವಿತರಿಸಿದ ಪ್ರಪ್ರಥಮ ಶೂನ್ಯ ಪೀಠ ಪರಂಪರೆಯ ವಿರಕ್ತಮಠ ಜಗದ್ಗುರುಗಳುಆದರ್ಶ ಮಾತುಗಾರರು ನಡೆನುಡಿ ಒಂದು ಇರಲು ಸಾಧ್ಯವಿಲ್ಲ ಸಂವಿಧಾನ ನಿಯಮಗಳನ್ನು ಓದಲು ಸಾಧ್ಯ ಪಾಲಿಸುವವರು ಯಾರು ವಿರಕ್ತ ಮಠಾಧೀಶರು ಮಠಾಧಿಕಾರ ಸ್ವೀಕರಿಸಿ ಜೀವನದಲ್ಲಿ ರಕ್ತ ಸಂಬಂಧ ಇರದಂತೆ ಭಕ್ತ ಸಂಬಂಧ ಶ್ರೀ ಮಠದಲ್ಲಿ ಇರಲು ಪ್ರತಿಜ್ಞೆ ಮಾಡಿರುವುದು ಸ್ಮಶಾನದಲ್ಲಿ ಮಣ್ಣು ಕೊಟ್ಟ ನಂತರ ಮರಳಿ ಜೀವನದ ಮಾತುಗಳು ಹಾಗೆ ದೀಕ್ಷೆ ಪಡೆಯುವವರೆಗೆ ಮಾತ್ರ ಇಂದು ಗೌರವ ಘನತೆ ಕಡಿಮೆ ಆಗಿರುವದು ವೈರಾಗ್ಯ ಜ್ಞಾನ ತ್ಯಾಗ ಮಾತುಗಳಲ್ಲಿ ಇರುವಕಾರಣ ಸತ್ಯ ಸಾವಿರ ಜನರ ಲಕ್ಷಾಂತರ ಕಣ್ಣು ನೋಡಿ ತಿಳಿದು ಬದುಕು ಕಟ್ಟಿಕೊಳ್ಳಲು ಕಾವಿ ಲಾಂಚನ ವಂಶಪರಂಪರೆಯ ಆಡಳಿತ ಸೂರ್ಯ ಚಂದ್ರ ಇರುವವರೆಗೆ ಇರಬೇಕು ನಮ್ಮ ಮನೆಯ ಸಾಧು ಸಂತರು ಮಹಾಂತರು ಇರಬೇಕು ಅಂತಾ ಪ್ರತಿಜ್ಞೆ ತೊಟ್ಟು ಕಾವಿ ಹಾಕಿಕೊಂಡು ಇರುವವರು ಸಮಾಜ ಜಾಗೃತಿ ಮಾಡದೆ ಸಾಯುವ ಮುನ್ನ ಜೀವ ಬಿಡಬೇಕಾದರೆ ನೀರು ಹಾಕಿಸಿಕೊಳ್ಳದೆ ಸತ್ತು ಹೊದವರು ಬಹಳ ಜನರು ಇಂದು ಮರಳಿಗುಡಿಗೆ ಶೂನ್ಯ ಪೀಠ ಪರಂಪರೆಯ ಪಾಲನೆ ಅವಶ್ಯ ಬೇಕು ಬಸವ ಅಂದರೆ ವಿಶ್ವದರ್ಶನ ನಿತ್ಯ ಸತ್ಯ ದರ್ಶನ ಇಂದಿನ ವಿರಕ್ತರು ಮಾಡಬೇಕು ನಮ್ಮ ಆಸೆ ಇಚ್ಛೆ
0
September 26, 2023
Tags