ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ವಿಶ್ವನಾಯಕರು ಜನನಾಯಕರು ವಿಶ್ವಪಥ ಲೋಕಹಿತವಾಗಬೇಕಾದರೆ ಧರ್ಮ ನೀತಿ ಆಚರಣೆ ವಿಶಾಲದೃಷ್ಟಿಯ ಭರವಸೆ ಇರಬೇಕುನಾಯಕತ್ವ ಅಂದರೆ ಸೇವೆ ನಿಸ್ವಾರ್ಥ ಸೇವೆಅಧಿಕಾರ ಪಡೆಯಲು ಹಂಬಲಿಸುವ ಮನುಷ್ಯ ನೈತಿಕ ಮಾನಸಿಕ ಬೆಂಬಲವಿರಬೇಕು ಮಠ ಮಂದಿರ ಪವಿತ್ರ ಸಂಗಮ ಇಂದಿನ ಬಹುತೇಕ ರಾಜಕೀಯ ನಾಯಕರು ಧರ್ಮ ಮತಪಡೆಯುವ ಕೇಂದ್ರವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸ್ವಯಂ ಘೋಷಿತ ಮಠಪೀಠಗಳಲ್ಲಿ ರಾಜಕೀಯ ನಡೆದುಕೊಂಡರೆ ಮತದಾರರ ಮನಸ್ಸು ಅರಳುವುದು ಸಹಜ ಮಠ ಮಂದಿರಗಳು ಶಾಂತಿ ಪ್ರೀತಿ ಹಂಚುವ ಕೇಂದ್ರಗಳು ದ್ವೇಷ ಸಾಧನೆಯ ಕೇಂದ್ರ ಮಾಡಬಾರದು ಊಟ ಉಪ್ಪಿನಕಾಯಿ ಆಗಬಾರದು ಉಪ್ಪಿನಕಾಯಿ ಊಟದಲ್ಲಿ ರುಚಿಗೆ ತಕ್ಕಂತೆ ಬಳಕೆಯಾಗಬೇಕು ಕರ್ನಾಟಕದ ವಿರಕ್ತಮಠಗಳಲ್ಲಿ ಚಿತ್ರದುರ್ಗ ಜಗದ್ಗುರು ಮುರುಘರಾಜೇಂದ್ರಬೃಹನ್ಮಠ ಶಾಖಾಮಠ ಧರ್ಮ ಬಸವತತ್ವ ವೈಚಾರಿಕ ಮಠ ದಾರ ಲಿಂಬಿಕಾಯಿ ಅನಾಚಾರ ನಂಬಿಕೆ ಬಿತ್ತುವ ಮಠವಲ್ಲ ಉದ್ಧಾರ ಉಪಕಾರ ಆರೋಗ್ಯ ತ್ಯಾಗ ಮಠವಾಗಿರುವದು ಭಕ್ತರ ಬೇಕು ಬೇಡಗಳ ಮಾರ್ಗದರ್ಶನ ಬಸವಕೇಂದ್ರ ಯಾರು ದೊಡ್ಡವರ ಆಗಬೇಕು ನಾಯಕರು ಆಗಬೇಕು ಮಠಗಳಲ್ಲಿ ರಾಜಕೀಯ ತರಬಾರದು ಭಕ್ತಿ ಕೇಡಿಸಬಾರದು ನಮ್ಮ ಕರ್ತವ್ಯ ಪಾಲನೆ ಬಹಳ ಜನಮಾನಸದಲ್ಲಿ ಪವಿತ್ರ ಭಾವನೆ ತರಬೇಕು ಊರ ಹಿರಿಯರು ಆಗಬೇಕಾದರೆ ನಿಸ್ವಾರ್ಥ ಸಮಾಜ ಸೇವಕರು ಅಧಿಕಾರ ಸಹಜ ಸಿಗುವದು ಖಜೂರಿ ಶ್ರೀ ಮಠ ಭಕ್ತಿ ಜ್ಞಾನ ಶಿಕ್ಷಣ ಆರೋಗ್ಯ ಕೇಂದ್ರ ಬೆಳೆಯಬೇಕಾದವರು ಪ್ರಥಮ ತ್ಯಾಗ ಸೇವಾಭಾವನೆ ಮುಖ್ಯ ಮಠದ ಪೀಠದಲ್ಲಿ ಅಧಿಕಾರ ಮಠಾಧೀಶರು ಪೀಠಾಧಿಪತಿ ಪೂಜ್ಯರ ಮಾತನಾಡುವ ಗುರುಗಳ ಮಾರ್ಗದರ್ಶನ ನಿತ್ಯ ಬದುಕು ಹಸನವಾಗಬೇಕು ಆತ್ಮ ಸಾಕ್ಷಿ ಇರಬೇಕು

Tags

Post a Comment

0 Comments
* Please Don't Spam Here. All the Comments are Reviewed by Admin.