ಓಂಶ್ರೀಗುರುಬಸವಲಿಂಗಾಯನಮಃ ಖಜೂರಿಶ್ರೀಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಹೊರಕಣ್ಣು ಕಾಣಬಹುದು ಬೆನ್ನು ತಿರುಗಿಸಿ ನೋಡಲು ಸಾಧ್ಯವಿಲ್ಲ ಒಳಕಣ್ಣು ಹೇಳುತ್ತದೆ ಪರಮ ಪಾಪಿಗಳೆ ಅನ್ಯಾಯ ಅನಾಚಾರ ತಪ್ಪು ಎಂದು ಸೃಷ್ಟಿ ನಿಯಮ ಹಸಿವು ತೃಷೆ ನೋವು ಸಹಜ ಪ್ರಕೃತಿಯ ನಿಯಮ ನೆಗಡಿ ಬಂದಿದೇಂದು ಮೂಗು ಕೊಯುವದಿಲ್ಲ ಸರ್ಕಾರದ ಕೆಲಸ ದೇವರ ಕೆಲಸ ಸರ್ಕಾರದ ಹಣ ಕಬಳಿಸಿದವರು ತಿಂದವರು ದೇವರು ಧರ್ಮ ಹೆಸರಿನಲ್ಲಿ ಚಂದಾ ವಸುಲಿ ಮಾಡಿ ಬದುಕು ಸಾಗಿಸಿದವರು ಯಾರಭಯವಿಲ್ಲ ರಾಜಕೀಯ ಸೂತ್ರ ಹಿಡಿದವರು ಕಾನೂನು ಉಲ್ಲಂಘನೆ ಮಾಡಿದವರು ಸಾಕ್ಷಿ ಪುರಾವೆ ಇರದ್ಧರಿಂದ ಜಾಮೀನು ಮೇಲೆ ದಬ್ಬಾಳಿಕೆ ಮಾಡುವರು ಸ್ವಾರ್ಥ ಸಾಧಕರು ರಕ್ತ ಸಂಬಂಧ ಇರುವವರು ಯಾರ ಭಯವಿಲ್ಲದೆ ನಡೆಯುವರು ಕಾನೂನು ಸಂವಿಧಾನ ಸಕಲರ ರಕ್ಷಣೆ ಮಾಡುವ ಧೈರ್ಯ ಇರಲಾರದು ರಾಜಕೀಯ ನಾಯಕರ ಕಪಿ ಮುಷ್ಟಿ ಅಧಿಕಾರ ದುರುಪಯೋಗ ಭೃಷ್ಟಾಚಾರ ಅನಾಚಾರ ಮಾಡುವವರಿಗೆ ಜನರು ವಿರೋಧ ಮಾಡಲಾರರು ಭೃಷ್ಟಾಚಾರ ಹಣವೇಂದರೆ ಹೆಣ ಬಾಯಿ ತೆರೆದುಕೊಳ್ಳುತ್ತದೆಸತ್ಯವಂತರು ನೈತಿಕ ಜೀವನ ಸಾಗಿಸುವದು ಕಷ್ಟ ಸಂಘ ಸಂಸ್ಥೆಗಳ ಹೆಸರಿನಲ್ಲಿ ನಿತ್ಯ ಅನ್ಯಾಯ ಅನಾಚಾರ ನಡೆಯುತಿದ್ದರು ಪಾರದರ್ಶಕತೆ ಸತ್ಯ ಇರುವುದು ಇಲ್ಲ ಪ್ರತಿಭಟನೆ ಪ್ರತಿಕ್ರಿಯೆ ಮಾಡಲು ಸಾಮಾನ್ಯ ಜನರಿಗೆ ಸಾಧ್ಯವಿಲ್ಲ ಬುದ್ಧಿ ಜೀವಿಗಳು ಬುದ್ಧಿವಂತರು ಸುಶಿಕ್ಷಿತರು ಕಳ್ಳರ ಸುಳ್ಳರ ಜೊತೆಗೆ ಒಂದು ಆಗಿರುವ ಕಾರಣ ಯಾರು ? ಸತ್ಯ ಶುದ್ಧ ಕಡೆಗೆ ನಡೆಯಲಾರರು ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ರಕ್ಷಣೆ ಕೃಪೆ ಇರುವವರಿಗೆ ಪರೀಕ್ಷೆ ಪಾಸವಾಗುವದು ಖಚಿತ ದುಷ್ಕರ್ಮಿಗಳು ನಾಶಖಚಿತ
0
September 27, 2023
Tags