ಓಂಶ್ರೀಗುರುಬಸವಲಿಂಗಾಯನಮಃ ಖಜೂರಿಶ್ರೀಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಕಣ್ಣು ಕಿವಿ ಬಾಯಿ ನಮ್ಮ ಇಚ್ಛೆ ಅಧಿನವಿದ್ದರೆ ನಮ್ಮ ಸರ್ವಾಂಗಲಿಂಗವಾಗುವದು ನಿತ್ಯ ಸಂತೋಷ ಸಂಭ್ರಮ ಆನಂದ ಸಾಗರನೋಟದಲ್ಲಿ ಮುಗಳನಗೆ ಹೊರಟರೆ ಆನಂದಸಾಗರ ಶಬ್ದ ಹಿಡಿತದಲ್ಲಿದ್ದರೆ ರಾಜನಾಗಲು ಸಾಧ್ಯ ಬಾಯಿ ಹಿಡಿತದಲ್ಲಿದ್ದರೆ ಆರೋಗ್ಯ ಸಂಪತ್ತು ದುಡಿಯುವ ಶ್ರಮ ಪಡುವ ಆಲೋಚನೆ ಇರುವವರು ನಿತ್ಯ ಸುಖಿಃಗಳು ಅಥಣಿಶ್ರೀಮುರುಘೇಂದ್ರಶಿವಯೋಗಿಗಳವರು ಧಾರವಾಡ ಶ್ರೀ ಮುರುಘಾಮಠ ಮೃತ್ಯುಂಜಯ ಅಪ್ಪಗಳು ಗಚ್ಚಿನಮಠ ಸ್ವಚ್ಛ ಮಾಡುತಿದ್ದರು ಇಷ್ಟಲಿಂಗ ಪೂಜೆ ಮಾಡಲು ಬಿಲ್ವಪತ್ರೆ ಪಡೆಯಲು ನೆಲ ಸಾರಣಿ ಮಾಡಿ ಕೆಳಗೆ ಬಿದ್ದ ಬಿಲ್ವಾರ್ಚನೆ ಪೂಜೆ ಮಾಡುತಿದ್ದರು ಶ್ರೀ ಮೃತ್ಯುಂಜಯಶ್ರೀಗಳು ಸ್ವಚ್ಛತಾ ಮಾಡಲು ಕಸಬರಿಗೆ ತೆಗೆದುಕೊಂಡು ಜಳಕದ ಪ್ರಸಾದ ಮಠದ ಆವರಣದಲ್ಲಿ ಸ್ವಚ್ಛತೆ ಮಾಡುವುದು ಕಂಡು ಶ್ರೀ ಮುರುಘೇಂದ್ರಶಿವಯೋಗಿಗಳು ಅಪ್ಪಣೆ ಮಾಡುವರು ಜಾಡ ಹುಳಗಳು ರಾತ್ರಿ ನಿದ್ರೆ ಮಾಡುವುದು ಎಚ್ಚರ ಮಾಡಿದರೆ ಪಾಪ ಬರುತ್ತದೆ ನಿದ್ರೆ ಜಾರಿದವರು ಸತ್ತವರು ಸಮ ಹಾಗೆ ಅಹಂಕಾರ ಹಣ ಸಂಪತ್ತು ಆಡಳಿತ ಇರುವವರು ಸಾಮಾನ್ಯ ಜನರಿಗೆ ಉಪಕಾರಮಾಡಲು ಆಲೋಚನೆ ಯೋಜನೆ ರೂಪಿಸುವರು ಊರಜನ ಮಲಗಿದಾಗ ಸಂಪತ್ತು ಕಾಯುವರು ಪಶು ಪ್ರಾಣಿ ಭೂಮಿಯ ಜೀವಿಗಳು ನಿದ್ರೆ ಹಾಳುಮಾಡಬಾರದು ಅಹಂಕಾರ ಅಧಿಕಾರ ಪಡೆಯಲು ಹಂಬಲ ಇರುವವರು ಆರೋಗ್ಯ ಸಂಪತ್ತು ಪಡೆಯಲಾರರು ಮೈ ಮನಗಳು ಸಕಲಜೀವಾವಳಿಗೆ ಲೇಸ ಬಯಸುವವರು ನಿಜವಾದ ಧರ್ಮ ತತ್ವ ಪಾಲಕರು ಆಡುವ ಮಾತು ಊಟ ಜಗವಸುತ್ತಿದ ಜಗವ ಬೆಳಗಲು ಸತ್ಯ ಶುದ್ಧ ಕಾಯಕ ನಿತ್ಯ ವಿಶ್ವದರ್ಶನ ಸತ್ಯ ಪ್ರಮಾಣಿಕತೆ ಹೃದಯ ಸಂತೋಷ ನಿತ್ಯ ಸ್ವರ್ಗ ಅನಾಚಾರಿಗಳು ಸ್ವಯಂ ನಾಶವಾಗುವರು ಇದುವೆ ಜೀವನ ಪಾವನವೇಂದರು

Tags

Post a Comment

0 Comments
* Please Don't Spam Here. All the Comments are Reviewed by Admin.