ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಆಚಾರವೀರಬೇಕು ನವಲಿಂಗ ಮಾರ್ಗ ಪ್ರಥಮ ಭಕ್ತನಾಗಬೇಕು ತನು ಕಾಯಕ ಶ್ರಮಸೇವೆ ಪೂಜೆನೋಡುವ ಕೇಳುವ ಆಚರಣೆತರುವಲ್ಲಿ ಭಕ್ತಿ ಮುಖ್ಯಉಪವಾಸ ಮಾಡಿದರೆ ಭಕ್ತಿ ಸಾಧ್ಯವಿಲ್ಲಸದಾಕಾಲ ಮಾತಿನಂತೆ ಮನವೀರುವದು ಉಪವಾಸ ಊಟ ಬಿಟ್ಟರೆ ದೇವರೋಲುಮೆ ಸಾಧ್ಯವಿಲ್ಲ ಹಣ್ಣು ಹಾಲು ಅವಲಕ್ಕಿ ಖಜೂರಿ ಸಾಬುದಾನಿ ಪಡೆಯುವುದು ಭಕ್ತಿಯಲ್ಲನಯನವೇ ನಂದಾದೀಪ ಭಯ ಭಕ್ತಿ ಭೃತ್ಯ ಸ್ವಯಂ ಧ್ಯಾನ ದೇಹವೆ ದೇಗುಲ ಕಾಯಕದ ಪ್ರತಿಫಲ ಸಮಾಜ ಸೇವೆ ಮಾಡುವದು ಪ್ರಥಮ ಪೂಜೆ ಶರೀರ ಆಶ್ರಯ ಒಳಗಿನ ಪ್ರತಿಫಲ ಪಡೆಯದೆ ಮಾಡುವದೆ ಭಕ್ತಿ ಕಾಯಕ ಜೀವಿಗಳ ಶ್ರಮದ ಬೆವರು ಭಕ್ತಿಯಸಂತೋಷ ಆನಂದ ಸಂಭ್ರಮ ಪಡುವದು ನಿಜದನಿಲುವು ಘಟವೇಂದರೆ ಶರೀರ ಗಟ್ಟಿಯಾಗಿ ನವದ್ವಾರಗಳ ಮೂಲಕ ಓಂ ಯಂ ವಾಂ ಶಿಂ ಮಂ ನಂ ಓಂಹ್ರೀಂ ಬಸವ ಹ್ರಾಂ ಹ್ರೀಂ ಬಸವಲಿಂಗಾಯನಮಃ ನಿತ್ಯ ಗಟ್ಟಿಯಾಗಿ ಪ್ರಕೃತಿಯ ನೀತಿ ನಿಯಮಗಳು ಪಾಲಿಸುವದು ಅನ್ನ ಆಹಾರ ಪದಾರ್ಥಗಳನ್ನು ಪ್ರಸಾದ ಸ್ವರೂಪ ಮಾಡಿ ಪಡೆಯುವುದು ಪ್ರಥಮ ಆಚರಣೆ ನಡೆ ನುಡಿ ಒಂದು ಮಾಡುವುದು ನವ ಸಕೀಲಗಳು ಶಬ್ದ ಸ್ಪರ್ಶ ರೂಪ ರಸ ಗಂದ ಪ್ರಸಾದ ಕಾಯವಾಗುವದು ಭಕ್ತಿ ಆಚಾರ ಮಾತು ಮೈಮನ ಶುದ್ಧ ಮಾಡಿಕೊಂಡು ಹೂವಿನ ಪರಿಮಳ ಪರಿಸರ ಪಕ್ವತೆಯೆ ಪ್ರಕೃತಿಯ ನಿಯಮ ಪಾಲನೆ ವಿಶ್ವಗುರುಬಸವಣ್ಣನವರ ಇಚ್ಛೆ ಆಪೇಕ್ಷೆ ಪ್ರತಿ ವ್ಯಕ್ತಿ ಕಾಯಕ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಮನಸ್ಸಿನ ಏಕಾಗ್ರತೆ ಭಕ್ತಿ ನಿರ್ವಹಣೆ ಗುರುಲಿಂಗಜಂಗಮ ಪೂಜೆ ಪ್ರಥಮ ಭಕ್ತಿ ಇಷ್ಟ ಪ್ರಾಣ ಪಡೆಯುವುದು ವಿಶ್ವದರ್ಶನ ವಿವೇಕ ಜಾಗೃತಿ ಪ್ರತಿಜ್ಞೆ ಇಂದಿನ ಕಾಯಕ ಇಂದೆ ಮಾಡುವುದು ಪ್ರಥಮ ಆಚರಣೆ ನಿತ್ಯ ಸತ್ಯ

Tags

Post a Comment

0 Comments
* Please Don't Spam Here. All the Comments are Reviewed by Admin.