ಓಂಶ್ರೀಗುರುಬಸವಲಿಂಗಾಯನಮಃ ಖಜೂರಿಶ್ರೀಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಭಾಗ್ಯ ಬಂತು ಬುದ್ಧಿ ಹೋಯಿತುಅನುಕೂಲ ಜಾಸ್ತಿ ಆಯ್ತು ಬುದ್ಧಿ ಹೋಯಿತು ವಿಶ್ವಗುರುಬಸವಣ್ಣನವರು ತಿಳಿಯದ ಲಿಪಿ ಓದಿ ಅಪಾರ ಸಂಪತ್ತು ಬಿಜ್ಜಳ ರಾಜನ ಬುದ್ಧಿ ಮಂಕು ಆಯ್ತುಹಾಗೆಯೇ ಕರ್ನಾಟಕ ಪ್ರಸಿದ್ಧ ವಿರಕ್ತಮಠ ಶೂನ್ಯ ಪೀಠ ಪರಂಪರೆಯ ಮಠಗಳು ಖಾಸಗಿ ಆಸ್ತಿಯಾದವು ಭಕ್ತಿ ವ್ಯಾಪಾರ ವಹಿವಾಟು ಅಭಿಷೇಕ ಅರ್ಚನೆ ವಂಚನೆ ಜಾಸ್ತಿ ಆಯ್ತು ಕರ್ನಾಟಕ ರಾಜ್ಯದ ಅನೇಕ ಭಕ್ತರು ದೇವರ ಹೆಸರಿನಲ್ಲಿ ಗಳಿಸುವ ವ್ಯಾಪಾರ ವಹಿವಾಟು ಜಾಸ್ತಿ ಆಯಿತು ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಲಿಂಗಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರ ಸದಾಚಾರ ಗುರುಲಿಂಗಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಇಂದು ಮೊಬೈಲ್ ಗುರು ಹಾಡು ಮಂತ್ರ ಸಂದೇಶ ಸಮಾಜಿಕ ಜಾಲತಾಣಗಳಲ್ಲಿ ತನ್ಮಯವಾಗುವದೆ ಪ್ರಸಾದ ರಾತ್ರಿ ಊಟ ಉಪಚಾರ ಪಾದೋದಕ ರೂಪದಲ್ಲಿ ಮಾಂಸ ಮದ್ಯ ಸೇವನೆರಾತ್ರಿ ಬೆಳತನ ಯುವಟುಬ್ ಕ್ರೀಡಾ ಮನೋಭಾವ ಶರಣ ಅದು ಜಾಗೃ ಸ್ವಪ್ನ ಸುಷುಪ್ತಿ ತ್ರಿಕಾಲ ತಂದೆ ತಾಯಿ ಹಿರಿಯರು ಗಳಿಸಿದ ಆಸ್ತಿ ಮಾರುವದು ಅವರ ಹೆಸರು ಉಳಿಯದಂತೆ ಮಾಡುವುದು ಐಕ್ಯ ಶಿವರಾತ್ರಿ ನವರಾತ್ರಿ ಮಜಾಮಾಡುವದು ಹರಟೆ ಹೊಡೆಯುವುದು ಇದು ಪೂಜೆ ಜಾತ್ರೆ ಹರಪೂಜೆ ಗುರುಸೇವೆ ಮಾತಿನಲ್ಲಿ ನಡೆಯಲು ಸಾಧ್ಯವಿಲ್ಲ ಇದು ಇಂದಿನ ಭಕ್ತರ ಸೇವೆಅನ್ಯಾಯ ಅನಾಚಾರ ಅವಿವೇಕದ ಮಾತು ನಿತ್ಯ ಬದುಕು ಜೀವನ ಆರೋಗ್ಯ ಭಾಗ್ಯ ಪ್ರಮುಖ ಸಾಧನವಾಗಬೇಕು ಸತ್ಯ ಶುದ್ಧ ಕಾಯಕ ಜೀವನ ನಿಜವಾದ ಸಂಪತ್ತು ನೈಜ ಸರಳ ಬದುಕು ಸುಖಃ ನಿಜವಾದ ಸಾಧನೆ ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಪ್ರಭುವೆ ವಿಶ್ವ ಬದಲಾವಣೆ ವಚನ ಸಾಹಿತ್ಯ ಪಚನವಾದರೆ ವಿಶ್ವ ದರ್ಶನ

Tags

Post a Comment

0 Comments
* Please Don't Spam Here. All the Comments are Reviewed by Admin.