ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ ಶಿವಯೋಗಿಗಳವರ ಜಂಗಮವಾಣಿಭೂಮಿಯ ಮೇಲೆ ಹುಟ್ಟಿದವರು ಒಂದು ದಿನ ಭೂಮಿ ಸೇರಬೇಕು ಇತಿಹಾಸ ಸೃಷ್ಟಿ ಮಾಡಿರಾಜಮಹಾರಾಜರು ಗುರು ಜಗದ್ಗುರು ಹುಟ್ಟಿದ್ದು ಭೂಮಿಯ ಮೇಲೆ ಮಾತ್ರಪೂಜಿಸುವ ಪೂಜೆಗೊಳ್ಳುವ ಪೂಜ್ಯಭಾವನೆ ಪೂರ್ಣ ಮನಸ್ಸಿನ ಮೇಲೆ ಅವಲಂಬಿಸಿರುತ್ತದೆಆದರ್ಶ ಸಾಧನೆಮಾಡಲು ಹೋಗಿ ನಿರಾಸೆ ದುಖಃ ಜಿಗುಪ್ಸೆ ಆತಂಕ ಮಾಡುವವರು ಯೋಗ್ಯತೆ ಇರುವವರು ಮಾತಿನಂತೆ ಬರೆದಂತೆ ಬರೆಯಿಸಿದ ಬರಹ ಶಾಸನ ನ್ಯಾಯಸಮ್ಮತವಾಗಿ ನಿರ್ಣಯ ಕೈಕೊಂಡವರು ಜಾರಿಮಾಡಿ ತತ್ವ ಧರ್ಮ ಸಮ್ಮತ ನಡೆದರೆ ನಿಜವಾದ ಬಸವಧರ್ಮ ಮಾತು ಮನಸ್ಸು ಒಂದು ಇಲ್ಲದವರು ಅಧಿಕಾರ ಇದ್ದು ಉಪಯೋಗವೇನು ನೈತಿಕ ಮಾನಸಿಕ ನೆಮ್ಮದಿ ಸತ್ಯ ಹಾಳುಮಾಡುವವರೂ ನಿತ್ಯ ನರಕ ಅನುಭವಿಸಬೇಕು ಕಾರಣ ಆಕಾಶ ಎತ್ತರಕ್ಕೆ ಹಾರಿದ ಹದ್ದು ಅದರಲಕ್ಷ ಸತ್ತ ಪ್ರಾಣಿಗಳ ಮೇಲೆ ವಿನಃ ಎತ್ತರದ ವಿಚಾರವಿಲ್ಲ ಹಾಗೆ ಬಡವರ ಸಾಮಾನ್ಯರ ಬದುಕು ಶ್ರೀ ಮಂತರಬದುಕು ಓಂದೆ ನೈಜ ಸತ್ಯ ತಾವುಬರೆದಂತೆ ಬದುಕಬೇಕು ಅದು ನಿಜವಾದ ನಿತ್ಯ ಬಸವಧರ್ಮ ಪಾಲಕರು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ನಂಬಿಕೆ ವಿಶ್ವಾಸ ಎರಡು ಪಾಲಿಸುವ ನಿಜಧರ್ಮ
0
August 17, 2022
Tags