ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಓ ನಿಜಬಸವಧರ್ಮ ಪ್ರತಿಪಾದಕರೆ; ಸತ್ಯ ಸಮಾಜ ಸೇವೆ ಉಸಿರು ಬಸವಬದುಕುಕಟ್ಟಿಕೊಡುವವರು ನಿಜಸಾಧಕರು ಆತ್ಮಹತ್ಯೆಗೆ ಒಳಗಾಗಬೇಡಿಆಚರಣೆಯ ನೈಜಬದುಕು ಕಟ್ಟಿ ವಿಶಾಲ ಸಮಾಜ ಜಾಗೃತಿಯ ಸಂಕೇತ ಪ್ರತಿನಿಧಿಗಳುಹೆಣ್ಣು ಮಣ್ಣು ಹೊನ್ನು ಬಳಸದೆ ಬದುಕು ಕಟ್ಟಿಕೊಳ್ಳಲು ಸಕಲವುಬೇಕು ತಾಯಿಗರ್ಭದಿಂದ ಬಂದವರು ಗಂಡು ಹೆಣ್ಣು ಇಬ್ಬರಿಗೂ ಬಂಗಾರದ ಆಭರಣ ಮಲೆಹಾಲು ಕೊಟ್ಟವಳು ತಾಯಿ ಆಟಪಾಠ ಕಲಿಸಿದ ತಾಯಿ ಊಟ ಉಪಚಾರ ಮಾಡಿದವಳು ಅಜ್ಜಿ ಅತ್ತೆ ಮನೆಯ ಒಳಹೊರಗೆ ಇಂದ್ರಿಯಗಳ ಚಲನವಲನಮಾಡಿ ಸ್ನಾನ ಬಟ್ಟೆ ಹಾಕಿದವಳು ಅಕ್ಕ ಅವ್ವ ವೈರಾಗ್ಯ ಬದುಕು ಓದಿನಿಂದ ಬರುವುದಿಲ್ಲ ಕಾವಿಹಾಕುವದರಿಂದ ಬರಲಾರದು ಹೃದಯ ಸಿಂಹಾಸನ ಭಕ್ತಿ ನಂಬಿಕೆ ಮೇಲೆ ಅವಲಂಬಿಸಿರುತ್ತದೆ ಕಾಮಿನಿ ಕಾಂಚನ ವ್ಯವಸ್ಥೆ ಹಣ ಸಂಗ್ರಹಿಸಿ ಕೊಡುವ ಪಡೆಯುವ ವಿಧಾನ ನಿಜವಿರಕ್ತರು ಮಾಡಲಾರರು ನಿಂತ ನೀರು ಕೆಡುವದು ಹಣ ವಜ್ರ ಬಂಗಾರ ಇರುವವರು ಹುಣಸೆ ಹಣ್ಣು ಉಪ್ಪಿನಕಾಯಿ ಬಾಯಿ ತುಂಬಾ ನೀರುಬರುತ್ತದೆ ಅಧಿಕಾರ ಹಣ ಬಳಸುವ ವಿಧಾನ ಹಂಚುವ ಜ್ಞಾನ ವೃದ್ಧಿಸುತ್ತದೆ ಹಣಬಳಕೆ ಆಸೆ ಆಪೇಕ್ಷೆ ಸುಖಃ ಕಲ್ಪನೆ ಬರುತ್ತದೆ 19ನೇ ಶತಮಾನದಲ್ಲಿ ವಿರಕ್ತರು ಪಕ್ಕಾಮಡಿ ಕಚ್ಚಾಮಡಿ ಕಲ್ಪನೆ ಮಾಡಿದರು 18ನೇಶತಮಾನದಲ್ಲಿ ಓದು ಪ್ರವಚನ ಮುಖ್ಯವಾಗಿರಲಿಲ್ಲ ತಪಸ್ಸು ಆಚರಣೆ ಔಷದಿ ಭವಬಂಧನ ಭವಪಾಶ ಕಳಿಯುವದು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ತಪಸ್ಸು ವಿಶ್ವ ಮಾನ್ಯ ತರಬೇತಿ ಮುಖ್ಯವಲ್ಲ ತಪಸ್ಸು ಅಂತಃಕರಣ ಶುದ್ಧ ಮಾಡುವ ಸಂಸ್ಕಾರಮುಖ್ಯ
0
September 05, 2022
Tags