ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಯಶಸ್ಸು ಆದರ್ಶ ಕಾಣದ ಕೈಲಾಸದಲ್ಲಿ ಸ್ವರ್ಗದಲ್ಲಿ ಸಿಗಲಾರದು ಭೂಮಿಯ ಮೇಲಿನ ಸಮಾಜ ಕಲ್ಯಾಣ ಒಳ್ಳೆಯ ಕಾರ್ಯ ನಿರ್ವಹಿಸುವ ಬುದ್ದಿ ಜೀವಿಗಳಲ್ಲಿ ಕಾಣಲಸಾಧ್ಯ ನಾಟಕ ಪಾತ್ರ ಮಾತು ವೇಷ ರಾಜ್ಯ ರಾಜನ ಧರ್ಪ ಆದರೆ ಪಾತ್ರಮಾಡಿದವ ಪೋತರಾಜ ಆಡಳಿತ ಮಾಡಲಾರ ದುರ್ಗ ಮುರಗಿ ಆಟ ರಕ್ತ ಸ್ರಾವ ಹಿಂಸೆ ಕಣ್ಣಿಗೆ ಹಿಂಸೆ ಮನಸ್ಸಿಗೆ ಅಶಾಂತಿ ನೋವು ದುಷ್ಕರ್ಮಿಗಳು ಕಪಟಿಗಳು ವಂಚಕರು ಧರ್ಮ ದೇವರು ಹೆಸರಿನಲ್ಲಿ ಗಳಿಕೆ ಬಳಕೆ ಮಾಡುವ ಪಾಪಿಗಳೆ ನಿಜವಾದ ಒಬ್ಬ ತಂದೆ ಮಕ್ಕಳು ಸತ್ಯ ಶುದ್ಧ ಕಾಯಕಮಾಡಿ ಜೀವನ ಮೌಲ್ಯ ಕಾಪಾಡಲು ಶ್ರಮ ಸೇವೆ ಮಾಡುವರು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ಜಗವೇ ನಿಮ್ಮ ಲೀಲೆ ಆಗಮ್ಯ ಅಗೋಚರ ಅಪ್ರತಿಮ ಚೈತನ್ಯ ದಯೆ ಪ್ರೀತಿ ಮಮತೆಯ ಸಂಗಮವಾದಿರಿ ಸತ್ಯ ಪ್ರಮಾಣಿಕತೆ ಕಲಿಸಿ ರಕ್ಷಣೆ ಮಾಡಲು ಭಕ್ತಿಯ ನಿವೇದನೆಶರಣು ಶರಣಾರ್ಥಿಗಳು
0
September 06, 2022
Tags