ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಶಿಕ್ಷಕರ ದಿನಾಚರಣೆ ಅಂದಿನಗುರುಕುಲ ಇಂದಿನ ಆಧುನಿಕ ಶಿಕ್ಷಣ ನಡೆ ನುಡಿ ಕಲಿಸಿದ ಜೀವನಮಾರ್ಗದರ್ಶಿಗಳು ನೆನಪಿನದಿನಮಾತುಕಲಿಸಿದ ತಾಯಿ ಅಕ್ಷರಕಲಿಸಿದ ಗುರು ನನ್ನ ದೇಹದ ಉಸಿರು ಗೌರವಘನತೆಯ ಪ್ರಮಾಣಿಕತೆ ಕಲಿಸಿದ ಇತಿಹಾಸ ಬಾಲ್ಯ ಯವ್ವನ ಆಟಪಾಠ ವಿಜ್ಞಾನ ಸಮಾಜ ಭಾಷೆ ಪ್ರಯೋಗಶಾಲೆಯ ಪ್ರಯೋಗ ಪ್ರಯೋಜನ ಪರಿಣಾಮ ಸುಸಂಸ್ಕೃತ ಜನರ ನಿರ್ಮಾಣ ಮಾಡುವ ಒಳ್ಳೆಯ ಓದು ಬರಹ ಬದುಕಿನ ಜ್ಞಾನ ಹಂಚಿಕೊಳ್ಳಲು ನಿತ್ಯ ಬದುಕಿನ ಬುತ್ತಿ ಕಟ್ಟಿ ಕೊಟ್ಟ ಗುರುವಿಗೆ ಭಕ್ತಿ ಪೂರ್ಣ ಶರಣುಶರಣಾರ್ಥಿಗಳು ಭಕ್ತಿ ಪೂರ್ಣ ಸ್ಮರಣೆ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಜಾಚರಣೆ ವಸತಿಕನ್ನಡಹಿರಿಯಪ್ರಾಥಮಿಕಶಾಲೆ ನಿರ್ಮಾಣ ಮಾಡಿದ ಐತಿಹಾಸಿಕ ದಾಖಲೆ ಖಜೂರಿ ಪುರದ ಶಿಕ್ಷಣ ಕೇಂದ್ರ ವಿಶ್ವ ಮಟ್ಟದ ಜ್ಞಾನ ಕರುಣಿಸಲಿ ಶುಭಾಶಯಗಳು ಸಕಲರಿಗೂ ಹಾರ್ದಿಕ ಶುಭಾಶಯಗಳು ಶರಣುಶರಣಾರ್ಥಿಗಳು

Tags

Post a Comment

0 Comments
* Please Don't Spam Here. All the Comments are Reviewed by Admin.