ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವ ಸಾಕ್ಷರತಾ ದಿನ8ಅಕ್ಷರದ ಅರಿವು ವಿಶ್ವ ಸಾಕ್ಷರರಾದರೆ ಅಶಾಂತಿ ಅನಾಚಾರ ಅಂದಶೃದ್ದೆ ಕಡಿಮೆಯಾಗಲು ಕಾರಣನಯನಮನೋಹರ ಪ್ರಕೃತಿ ಪರಿಸರ ಅಕ್ಷರದ ಅರಿವು ಮೂಡಿಸುವುದು ಆಶ್ಚರ್ಯ ಆದರು ಸತ್ಯಓದು ಒಕ್ಕಾಲು ಬುದ್ಧಿ ಮುಕ್ಕಾಲು ಸತ್ಯಸಿಗರೇಟು ಸೇವನೆ ಆರೋಗ್ಯ ಹಾನಿಮಧ್ಯೆ ಪಾನಮಾಡಿದವರ ಮಡದಿ ಮಕ್ಕಳು ಬಿದಿಪಾಲು ಒಶಿವನೆ ಕುಡುಕನಲ್ಲದ ಗಂಡನ ಕರುಣಿಸು ಬೇಡಿಕೊಳ್ಳುವರುತಂಬಾಕು ಸೇವನೆ ಆರೋಗ್ಯಕ್ಕೆ ಆಪತ್ತು ಹೃದಯ ಬಾಯಿ ಕ್ಯಾನ್ಸರ್ ಬರುತ್ತದೆಚಾಡಿಕೊರರು ನಯವಂಚಕರು ದೇವರು ಧರ್ಮದ ಹೆಸರಿನಲ್ಲಿ ವಂಚನೆ ಓದಿದವರಿಂದಅಕ್ಷರಬಂತು ಅರಿವು ಬರಲಿಲ್ಲ ನಯವಂಚಕರು ಮೋಸಗಾರರು ಆನ್ಲೈನ್ ಅಪರಾಧ ಜಾಸ್ತಿ ಓದಿದವರಿಂದ ಸ್ವಾರ್ಥ ಸಾಧಕರಿಂದ ವಂಚನೆ ನಿತ್ಯ ನಡೆಯುತ್ತದೆಓದು ಬರಹ ಬದುಕಿನ ಬುತ್ತಿ ನಿಜದನಿಲುವ ಆಗಬೇಕು ಆದರೆ ಊರಹಿರಿಯರೇಂಬ ಭ್ರಾಂತಿ ಮಾತನಾಡುವವರ ಬಾಯಿಯಲ್ಲಿ ಮಣ್ಣು ದೇವರ ಹೆಸರಿನಲ್ಲಿ ಬದುಕುವವರ ಬಾಯಿಯಲ್ಲಿ ಹಣ್ಣು ತಂದೆ ತಾಯಿ ಬಾಯಿಯಲ್ಲಿ ಮಣ್ಣು ಹಾಕಬೇಡಿ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ವಿಶ್ವ ಅಕ್ಷರದ ಅರಿವು ಲೋಕದೊಳಗೆ ಸಕಲರಿಗೂ ಸಂತೋಷ ಸಿಗಲಿ

Post a Comment

0 Comments
* Please Don't Spam Here. All the Comments are Reviewed by Admin.