ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಹಠಬೇಕು ಛಲಬೇಕುಕಠಿಣಸಾಧನೆಮಾಡಿ ಮನಸ್ಸು ಕರಮನಭಾವ ಕಾಯಕಮಾಡಿ ಜೀವಿಸುತ್ತೇನೇಂದುಛಲ ಇರಬೇಕು ಪರೋಪಕಾರ ಮಾಡುವ ಮನಸ್ಸು ಪ್ರತಿಫಲಬಯಸುವದಿಲ್ಲವೇಂದುಆಶ್ರಯ ಅನ್ನಕೊಟ್ಟ ಮನಸ್ಸು ಅನ್ಯಾಯವಾಗದಂತ್ತೇ ಶ್ರಮಿಸುವದುಸ್ವಾರ್ಥ ಸಾಧಕರಿಗೆ ವಂಚಕರಿಗೆ ರಕ್ತಸಂಭಂದಿಗಳಿಗೆ ನಿಜವಿರಕ್ತರು ಅವಕಾಶ ಕೊಡಬಾರದೇಂದು ಹಠವಿರಬೇಕು ಪರೋಪಕಾರ ಪ್ರತಿಫಲ ಬಯಸಬಾರದೇಂದುಕರ್ನಾಟಕದ ಬಹುತೇಕ ವಿರಕ್ತಮಠಗಳು ವಂಶಪರಂಪರೆ ರಕ್ತ ಸಂಬಂಧ ಇರುತ್ತವೇಂದು ಆರೋಪ ಎದುರಿಸುತ್ತಿರುವ ಸಮಸ್ತ ವಿರಕ್ತರು ಸಮಾಜಸೇವೆ ಪರೋಪಕಾರ ನಮ್ಮ ಉಸಿರು ಸತ್ಯ ಶುದ್ಧ ಕಾಯಕ ದಾಸೋಹ ಮಾಡಲು ಕಾವಿಹಾಕಿದವರಿಗೆ ದೊಡ್ಡ ಸವಾಲು ನಾವು ಬರೆದವರು ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳು ನಿಜದನಿಲುವ ಸತ್ಯ ಪ್ರಮಾಣಿಕವಾಗಿ ಪ್ರತಿಜ್ಞೆ ಮಾಡುತ್ತೇವೆ ವಂಶಪರಂಪರೆ ರಕ್ತ ಸಂಬಂಧ ಮಠಾಧೀಶರ ಮಾಡುವದಿಲ್ಲವೇಂದು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಹೆಸರಿಗೆ ಕಳಂಕ ತರುವದಿಲ್ಲವೇಂದು ನಿಜವಿರಕ್ತರು ಶೂನ್ಯ ಪೀಠ ಪರಂಪರೆ ನಮ್ಮ ಹಕ್ಕು ಕರ್ತವ್ಯ ವಂಶಪರಂಪರೆ ಮಾಡುವದಿಲ್ಲವೇಂದು ಪ್ರಮಾಣ ವಚನ ಕೊಡುತ್ತೇವೆ ಇದು ಸತ್ಯ
0
September 08, 2022
Tags