ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನಿಜದನಿಲುವ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಶ್ರೀ ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗಅರಿವು ಆಚಾರ ಅನುಭವ ವಿಮರ್ಶೆ ಪರಾಮರ್ಶೆ ಪಕ್ವಕುರಿತ ಆರ್ಶೀವಚನಭೂಮಿಯ ಮೇಲೆ ತಾಯಿ ಸಹನೆ ತಾಳ್ಮೆ ಸುಖಃ ದುಖಃ ಸಮಾನ ಸ್ವೀಕರಿಸುವ ಗುಣ ಹಡೆದತಾಯಿಗೆ ಮಾತ್ರ ತಿಳಿದಿರುತ್ತದೆಧರ್ಮ ಆಚರಣೆ ಪರಿಪಾಲನೆ ಧರ್ಮ ಸಮನ್ವಯ ಸಾಧನೆಗೆ ಪೂರಕವಾಗಿರುವಕಷ್ಠ ಸುಖಃ ಸಂತೋಷ ಹಂಚುವ ಧರ್ಮಗುರುಗಳು ಗುರುತಾಯಿ ಧರ್ಮ ರಕ್ಷಕರು ಧರ್ಮ ಪಾಲಕರು ಮಾತ್ರ ಅನ್ನ ಆಹಾರ ನಿದ್ರೆ ಸಹಿಸಿಕೊಂಡು ಜ್ಞಾನ ಹಂಚುವ ತಾಯಿಮಮತೆ ವಾತ್ಸಲ್ಯ ತೋರಿಸುವ ಗುರುಗಳು ನಿಜವಿರಕ್ತರು ತಾವು ಸ್ವಹಿತ ಬಯಸದೆ ಲೋಕಪೂಜ್ಯರು ನಿಸ್ವಾರ್ಥ ಸಮಾಜ ರಕ್ಷಕರು ಭಕ್ತರ ಹಿತಬಯಸುವ ಭೂಮಿಯ ಮೇಲೆ ಸರಳ ಧರ್ಮ ಕರ್ತರು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ವಿಶ್ವ ಮಾನ್ಯ ಧರ್ಮ ಸಂದೇಶ ವಚನ ಪಾಲಕರು ಸುಖಃ ದುಖಃ ಸಹೃದಯ ತಾಯಿಗುರುತಾಯಿ
0
September 22, 2022
Tags