ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಆತಂಕ ಅಡ್ಡಿ ಮಾಡುವವರು ಸಮಸ್ಯೆ ಸೃಷ್ಟಿ ಮಾಡುವವರು ಅವರುತೋಡಿದ ಬಾವಿಯಲ್ಲಿ ಬೀಳುವುದುವಿಶ್ವಪಥ ವಿಶ್ವಗುರು ಬಸವಣ್ಣನವರ ಸಮಾಜೀಕ ನ್ಯಾಯ ಒದಗಿಸಲು ಪ್ರಪ್ರಥಮ ಜಾರಿಮಾಡಿದರು ,ಇಷ್ಟಲಿಂಗ ಕರುಣಿಸಿ ನೈತಿಕ ಮಾನಸಿಕ ಭೌತಿಕ ಭಾವನೆ ಪ್ರಾಣ ಉಸಿರು ಮಾಡಿದರು ಸೃಷ್ಟಿ ನಿಯಮ ಪಾಲನೆ ಮಾಡದವರು ನಿಜವಾದ ಸತ್ಯ ಪಾಲನೆ ಮಾಡದೆ ನರಕದಬಾವಿಯಲ್ಲಿ ಬಿಳುವರು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ಜಗವೇ ವಿಸ್ಮಯ ಆಶ್ಚರ್ಯ ಅಗಾದ ನಿಮ್ಮ ಮಹಿಮೆ ಅಪಾರ
0
September 26, 2022