ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಆರು ಇರುವವರು ಇರದೆ ಇರುವವರು ಯಾರು?ಮೋಹದಲ್ಲಿ ಕಾಮ ಕ್ರೋಧ ಸೇರಿದರೆ ಕವಿಲೋಭದಲ್ಲಿ ಅಧಿಕಾರ ಮದ ಮತ್ಸರ ಹಣ ಸೇರಿದರೆ ರಾಕ್ಷಸ ಹೆಣ್ಣು ಹಣ ಅಧಿಕಾರ ಸೇರಿದರೆ ಕಪಿಆರು ಅರಿಷಡ್ವರ್ಗ ಅಳಿಯದವರು ಕಾವಿಹಾಕಿದರೆ ಮೃಗ ಸಿಂಹ ಚಿರತೆ ಕರಡಿಅಷ್ಟಾವರಣ ಅಂಗ ಪಂಚಾಚಾರವೇ ಪ್ರಾಣ ಷಟಸ್ಥಲವೇ ಆತ್ಮ ಸಂಸ್ಕಾರದಿಂದಬರುವವುಪಾಪಿಗಳು ವಂಶಪರಂಪರೆ ರಕ್ತಸಂಭಂದಿಗಳಪಾಲನೆ ಪೊಷಣೆಮಾಡುವವರು ನಿಜವಿರಕ್ತರು ಅಲ್ಲಶೂನ್ಯಪೀಠದವರು ಅಧಿಕಾರ ವಿಕೇಂದ್ರೀಕರಣ ಉಪದೇಶ ಸಂಸ್ಕಾರವಿರುವವರು ನಿಜವಿರಕ್ತರು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಜವಿರಕ್ತ ಕ್ರಿಯೆ ಕಲಿಸು ಜಗವೆ ನಿಮ್ಮ ಹೆಸರು ಕೀರ್ತಿಗೆ ಶೂನ್ಯಪೀಠದ ಗೌರವ ಘನತೆ ಕಾಯುವಂತೆ ಮಾಡು ಪ್ರಭುವೆ
0
September 08, 2022
Tags