ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಅರಿವೇ ಗುರು ಅನುಭವ ಜಂಗಮ ಆಚಾರವೇಲಿಂಗ ತನುಶುದ್ಧಿಗೆ ಕಾಯಕ ಮನಶುದ್ಧಿಗೆ ಪ್ರಾರ್ಥನೆ ಧನಶುದ್ದಿಗೆ ದಾಸೋಹವಚನ ಸಾಹಿತ್ಯದ ಪಚನವಾದರೆ ವಿವೇಕ ಪ್ರಜ್ಞೆ ವಿಶೇಷ ಅನುಭವ ಸ್ವಾನುಭವ ಹೃದಯ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾಧಿಕ ಭಾವ ತನುಮನ ಅರ್ಚನ ಅರ್ಪಿತ ಅನುಭಾವ ವಚನಸಾಹಿತ್ಯಹಾಡಿದೊಡೆ ಎನ್ನೊಡೆಯನಹಾಡುವೇ ಬೇಡುವೆ ಒಡಲತೋರುವೆ ವಿಶ್ವಗುರು ಬಸವಣ್ಣನವರ ವಚನ ಇಂದಿಗೂ ಪಚನವಾಗಿಲ್ಲ ಅಪ್ರತ್ಯಕ್ಷ ವ್ಯಕ್ತಿ ಜೀವನದಲ್ಲಿ ದೇವರುಮನಸಾಕ್ಷಿ ಹೃದಯದಮಾತು ಆಡಿರುವರು ಒಡಲು ತುಂಬಿ ಪರಶಿವಚೈತನ್ಯ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ವೈರಾಗ್ಯ ತಪಸ್ಸು ಇರುವವರು ನಿಜವಿರಕ್ತರು ಸತ್ಯ ಜೀವನ ಮೌಲ್ಯ ಜಗದನಿಯಮ ಅರಿವಿನ ಮಹಾಮನೆಯಲ್ಲಿ ಅಥಣಿ ಗಚ್ಚಿನಮಠದ ಶ್ರೀ ಮುರುಘೇಂದ್ರಶಿವಯೋಗಿಗಳವರು ಒಬ್ಬರೆ ಬಸವಪಥ ವಿಶ್ವಪಥ ಮಾಡಿದವರು ನಿಜತ್ಯಾಗಿಗಳು ಜಂಗಮಜ್ಯೋತಿ ಓಂಶ್ರೀಗುರುಬಸವಲಿಂಗಾಯನಮಃ ಮಂತ್ರ ಮಾಡಿದ ಘನಮಹಿಮರು ಶರಣುಶರಣಾರ್ಥಿಗಳು ಪರಶಿವಬೆಳಕು
0
September 06, 2022
Tags