ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವಾಸ ಇರದವರು ಅಪನಂಬಿಕೆ ಇರುವವರು ಸಂಶಯ ಇರುವವರು ವಂಚಕರು ಕಪಟಿಗಳುವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್ ಅನುಭವಮಂಟಪದಲ್ಲಿ ಬಸವಕಲ್ಯಾಣ ಒಂದು ಲಕ್ಷ ತೋಂಬತ್ತಾರು ಕಾಯಕಯೋಗಿಗಳು ಕಾಯಕಜೀವಿಗಳು ಮೇಲಿನ ವಾಕ್ಯ ವಚನದಂತ್ತೇ ಇರಲಿಲ್ಲ ಸತ್ಯ ಶುದ್ಧ ಪ್ರಸಾಧಿಕರು ಪರಿಶುದ್ಧ ಕಾಯಕಯೋಗಿಗಳು ವಿಶ್ವಾಸ ಪಾತ್ರ ಜನರು ವಿಶ್ವಗುರು ಬಸವಣ್ಣನವರ ಸತ್ಯ ಶುದ್ಧ ವಚನ ಸಾಹಿತ್ಯ ಅಳವಡಿಸಿ ಕೊಂಡವರು ಭಕ್ತಿ ಕಾಯಕ ದಾಸೋಹಿಗಳು ಪರಮಕರ್ತವ್ಯಪಾಲಕರು ವಿಶ್ವಪಥ ಲೋಕಹಿತ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ಜಗವೇ ನಿಮ್ಮ ಒಪ್ಪಿಗೆ ಇರುವಂತೆ ಕರುಣಿಸು

Tags

Post a Comment

0 Comments
* Please Don't Spam Here. All the Comments are Reviewed by Admin.