ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಯೋಜನೆ ಯೋಚನೆ ಆಲೋಚನೆ ಅಧ್ಯಯನ ಸಂಶೋಧನೆ ಬದುಕಿನ ರೂಪರೇಷೆಗಳ ಸಮಗ್ರ ಬದಲಾವಣೆವಿಶ್ವಪಥ ಲೋಕಹಿತ ವಿಶ್ವಗುರು ಬಸವಣ್ಣನವರ ಕಲ್ಯಾಣ ರಾಜ್ಯ ಮಾಡಲು ಮನಸ್ಸುಬೇಕು ಅಧಿಕಾರ ಹಣ ಸಮಾಜ ಜಾಗೃತಿ ಸಾಧ್ಯವಿಲ್ಲ ಒಳ್ಳೆಯ ಯೋಜನೆ ಯೋಚನೆ ಆರೋಗ್ಯ ಭಾಗ್ಯ ಸ್ನೇಹ ಸಂಪತ್ತು ಚಿರಸ್ಥಾಯಿ ಬದುಕು ಕಟ್ಟಿಕೊಳ್ಳಲು ಸಮಗ್ರ ಯೋಜನೆಬೇಕು ಅಂತಃಕರಣ ಶುದ್ಧ ಮಾಡಲು ಧರ್ಮ ಆಚರಣೆ ಅವಶ್ಯ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ವಿಶ್ವ ಒಪ್ಪಿಗೆ ಕೊಡುವ ಒಳ ಹೊರಗೆ ಪವಿತ್ರ ಮಾಡುವ ಆಲೋಚನೆ ಕರುಣಿಸು
0
September 30, 2022
Tags