ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಮುರುಘೇಂದ್ರಕೋರಣೇಶ್ವರಶಿವಯೋಗಿಗಳವರಜಂಗಮವಾಣಿಮಾತನಾಡುವ ಸ್ವಾತಂತ್ರ್ಯ ಬರೆಯುವ ಸ್ವಾತಂತ್ರ್ಯ ಇರುವದೇಂದು ಯಾರದೆ ಚಾರಿತ್ರ್ಯ ಹರಣ ನಿಜವಾದ ಅಪರಾಧಭಾರತದ ಸ್ವಾತಂತ್ರ್ಯ ಸರ್ವಧರ್ಮ ಸಕಲರು ಸ್ವಾತಂತ್ರ್ಯ ಇರುವದು ಯಾರು ವ್ಯಕ್ತಿಯ ಬದುಕುವ ಹಕ್ಕು ಜೀವಿಸುವ ಹಕ್ಕು ನಿಯಂತ್ರಣ ಸಾಧ್ಯವಿಲ್ಲ ಅಭಿವ್ಯಕ್ತಿಯ ನಿಜವಾದ ಸ್ವಾತಂತ್ರ್ಯ ತಡೆಯಲು ಸಾಧ್ಯವಿಲ್ಲ ನೈಜ ಸರಳ ಧರ್ಮ ಪಾಲನೆ ನಡೆಯುವದು ತಡೆಯಲು ಸಾಧ್ಯವಿಲ್ಲ ಸತ್ಯ ಪ್ರಮಾಣಿಕ ಜೀವನ ಸಾಗಿಸುವದು ಪ್ರತಿ ವ್ಯಕ್ತಿಯ ಕರ್ತವ್ಯ ಕಾಯಕಮಾಡಿ ಬದುಕಲು ಹಕ್ಕು ಇರುತ್ತದೆ ಧರ್ಮ ಮತ್ತು ನ್ಯಾಯ ಎರಡು ಕಣ್ಣು ಪ್ರತಿಯೋಬ್ಬರು ಪಾಲಿಸಿದರೆ ನಿಜವಾದ ಸ್ವರ್ಗ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಜಧರ್ಮ ಸತ್ಯ ಶಾಂತಿ ಪ್ರೀತಿ ನಿಜವಾಗಲಿ ಸಕಲ ಜೀವಾವಳಿಗೆ ಲೇಸಾಗಲಿ
0
October 02, 2022
Tags