ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವಪಥ ನವನವಿನ ಆಲೋಚನೆ ಸಾಧನೆಚಿಂತನೆ ಜಾರಿ ಮಾಡಿ ಸಾಧನೆಮಾಡುವದುಛಲ ಗುರಿ ಮುಟ್ಟುವ ಹಲವು ಯೋಜನೆ ಕಾಯಕಮಾಡುವದು ಮಾಡಿದ ಪ್ರತಿಫಲ ನಿತ್ಯ ಜೀವನ ಸಾಧನೆ ಪ್ರಕೃತಿಯ ನಿಯಮಗಳನ್ನು ಪಾಲಿಸುವದು ಶ್ರಮ ಪರಿಶ್ರಮ ಉತ್ತಮ ಗುಣಮಟ್ಟದ ಯೋಜನೆಯ ಲಾಭ ಬಹುತೇಕ ಸಕಲರಿಗೂ ಮುಟ್ಟುವ ಬದುಕಿ ಬದುಕುವ ದಾರಿ ಮಾಡಿದವರು ವಿಶ್ವಗುರು ಬಸವಣ್ಣನವರ ಆಲೋಚನೆ ವಿಚಾರ ವಿಮರ್ಶೆ ನಿತ್ಯ ಬೆಳಕು ಸತ್ಯ ಸಾಕ್ಷಾತ್ ಆಲೋಚನೆ ವಚನ ಬೆಳಕು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಪರಿಚಯ ವಿಶ್ವ ಕರ್ತವ್ಯ ಪಾಲನೆಯ ಸುಗಮದಾರಿ ಕರುಣಿಸು ಪ್ರಭುವೆ
0
September 26, 2022
Tags