ಓಂಶ್ರೀಗುರುಬಸವಲಿಂಗಾಯನಮಃ ಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಪ್ರಕೃತಿಯ ನಿಯಮ ಮಳೆ ಚಳಿ ಬಿಸಿಲುನಯನಮನೋಹರ ಕಾಮನಬಿಲ್ಲು ನೋಡುವ ಅವಕಾಶದಂತ್ತೆ ನಮ್ಮ ಮನಸ್ಸು ಪಕ್ವವಾಗಬೇಕುಉದ್ಯೋಗ ಖಾತರಿ ಅವಕಾಶ ಕೌಶಲ್ಯ ಕ್ರಿಯೆ ಮಾಡುವ ಆವಕಾಶ ಕಳೆದುಕೊಳ್ಳಬಾರದುಒಳ್ಳೆಯ ಅವಕಾಶ ನಮ್ಮ ಜ್ಞಾನ ಅನುಭವ ಓದು ಅಧ್ಯಯನ ಸಂಶೋಧನೆ ಉಪಯೋಗವಾಗಬೇಕು ತ್ಯಾಗ ಯೋಗ ಶಿವಯೋಗ ಅವಕಾಶ ಪರಿಣಾಮ ಬೀರುತ್ತವೆ ನಡೆ ನುಡಿ ಅವಕಾಶ ಸೃಷ್ಟಿ ಸಹಜ ಅನುಭವ ವಿಶಾಲಗುಣ ಮಾತು ಮಂತ್ರವಾದರೆ ಅವಕಾಶ ಸೃಷ್ಟಿ ಮಾತು ಸ್ವಾರ್ಥವಾದರೆ ಅವಕಾಶ ಸಾಧ್ಯವಿಲ್ಲಉಪದೇಶ ಕೊಡುವವರು ಸ್ವಾನುಭವ ಹಂಚಿ ಸಂತೋಷ ಪಡುವದು ಅನುಭವ ಆದರ್ಶ ಮಾತು ತಾನಿಸ್ವಾರ್ಥ ಭೋಧಕ ಆಗಿದ್ದರೆ ನಿಜವಾದ ತತ್ವ ಜ್ಞಾನಿ ನಯವಂಚಕರು ವೇಷಭೂಷಣ ತ್ಯಾಗವಾದರೆ ನಿತ್ಯ ನರಕವಾಸ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಜವಿರಕ್ತ ಸಂಸ್ಕೃತಿ ಸಂಸ್ಕಾರ ರಕ್ಷಣೆ ಮಾಡಿ ಉಸಿರು ನಾಡಜನರ ರಕ್ಷಣೆ ಮಾಡಲು ವಚನ ಸಾಹಿತ್ಯ ಕಲಿಸಲು ಅವಕಾಶ ಕಲ್ಪಿಸಲಾಗಿದೆ ಸಕಲರು ಕಾಯಕಯೋಗಿಗಳು ಆದರೆ ನಿತ್ಯ ಸ್ವರ್ಗ ಬದುಕು ಜೀವನ ಸಾಧನೆ ಇತಿಹಾಸ ಪ್ರಸಿದ್ಧ ವಚನಗಳು ನಮ್ಮ ಬದುಕು ಸ್ವಾರ್ಥಕ

Tags

Post a Comment

0 Comments
* Please Don't Spam Here. All the Comments are Reviewed by Admin.