ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿದಸರಾ ಮಹೋತ್ಸವದ ಮುನ್ನ ಆಯುಧಪೂಜೆ ಖಂಡಾಪೂಜೆ ಮಹತ್ವದಶವಾಯು ನಿಂತಮೇಲೆ ಶವ ಅದು ಇರುವಾಗ ಶಿವ ಶಿವೆ ಹರಹರಿ ಪದಗಳು ವ್ಯಕ್ತಿ ಹುಟ್ಟುವಾಗ ಪಕ್ಷ ಪಂಥ ಜಾತಿಯಿಲ್ಲ ಕುಂಬಾರ ಮಾಡಿದಗಡಿಗೆಯಲ್ಲಿ ಹಾಲು ಕಾಯಿಸಬಹುದು ಮಾಂಸಾಹಾರ ಮಾಡಬಹುದು ಆದರೆ ಕುಂಬಾರ ಯಾವದೇ ನಿಯಮ ಕಡ್ಡಾಯವಾಗಿ ಹಾಕಬಾರದು ನಿಯಮಹೇರಲುಬರಲಾರದು ದೇಹದೇಗುಲಮಾಡಲು ಬರುತ್ತದೆ ಮಜ್ಜ ಮಾಂಸ ಹಾಕಿದಾಗ ಮೃಗ ಇಲ್ಲವಾದರೆ ಮಾನವ ಮಹಾದೇವನಾಗಲು ಸಂಸ್ಕಾರದಿಂದ ಸಾಧ್ಯ ನಿಜವಾದ ದಶವಾಯು ಮಂತ್ರ ತುಂಬಿದರೆ ದೇವಮಾನವ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ಸರ್ವಾಂಗಲಿಂಗವಾಗಬೇಕು ಸಂಸ್ಕಾರ ಕಲಿಸಿ ಪ್ರಸಾದಕಾಯ ಮಾಡಿ ಸಲಹುತಂದೆ
0
October 03, 2022
Tags