ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸ್ವಾನುಭಾವ ಸಂತೃಪ್ತಿ ಸಂತೋಷ ಪರಸ್ಪರ ಸ್ವತಃ ಅನುಭವಪ್ರಮಾಣ ಓದು ಅಧ್ಯಯನನಮ್ಮ ನಂಬಿಕೆ ವಿಶ್ವಾಸ ಆನಂದ ಸ್ವಯಂ ಅನುಭವ ಹಂಚಿ ಶಬ್ದ ಮೂಲಕ ಬರೆಯಲು ಸಾಧ್ಯವಿಲ್ಲ ಹೇಳಬಹುದು ಕೇಳಬಹುದು ಓದಬಹುದು ಹಾಡಬಹುದು ನೋಡಬಹುದು ಅನುಭವ ಬರಲಾರದು ಗರ್ಭಿಣಿಯರಿಗೆ ಒಳಗಿರುವ ಮಗುವಿನ ಬಣ್ಣ ರೂಪ ಲಕ್ಷಣಗಳು ಕಾಣುವದಿಲ್ಲ ಆದರೆ ಅನುಭವ ಹೇಳಲು ಶಬ್ದಗಳು ಸಿಗಲಾರವು ಸಿಡಿಲು ಮಿಂಚು ಬ್ರಹ್ಮಾಂಡ ಹೆರಿಗೆಯ ನೋವು ಶಬ್ದ ಪ್ರಮಾಣ ಅನುಭವಿಸಿದವರ ಮಾತು ದಾರಿಮಾತ್ರ ವಿಜ್ಞಾನ ಕ್ಷೇತ್ರದಲ್ಲಿ ಆಪರೇಷನ್ ಉಪಚಾರ ಮಾಡಲು ಸಾಧ್ಯ ಬಣ್ಣ ರೂಪ ಕೊಡಲು ಸಾಧ್ಯವಿಲ್ಲ ಕಷ್ಟ ಸುಖಃ ಅನುಭವ ಸ್ವಯಂ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನೋಂದವರ ನೋವು ನೋಂದವರಿಗೆ ಮಾತ್ರ ಗೊತ್ತು ನೀವು ಸದಾ ಕರುಣಿಸು ಸುಖಃ ಸಂತೋಷ

Tags

Post a Comment

0 Comments
* Please Don't Spam Here. All the Comments are Reviewed by Admin.