ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸ್ವತಃಕಾಯಕ ಮಾಡಿ ದಾಸೋಹ ನಿಜವಾದ ಭಕ್ತಿ .ಬೇಡುವಾತಜಂಗಮವಲ್ಲ ಪರರಹಣಸಂಗ್ರಹಿಸಿ ಮಾಡುವ ದಾಸೋಹ ಸೇವೆಯಲ್ಲಹುಟ್ಟಿದ ಮೇಲೆ ಇಷ್ಟಲಿಂಗ ಪಾದೋದಕ ಪ್ರಸಾದ ಕಾಯಕಮಾಡಿ ಪ್ರಸಾದಕೊಡುವದು ನಿಜವಾದ ಭಕ್ತಿ ಪರರಕಾಡಿಬೇಡಿ ಬದುಕು ಸಾಗಿಸುವವರು ನಿಜವಾದ ಪಾಪಿಗಳುನಿಮ್ಮ ಶ್ರಮಸೇವೆ ನಿಜವಾದ ಪ್ರತಿಫಲ ಪ್ರಸಾದ ಕಾಯಕವಿಲ್ಲದೆ ಮಾಡುವ ವ್ಯಕ್ತಿ ನಿಜವಾದ ಧರ್ಮ ಪಾಲಕರಲ್ಲವಂಚಕರೆ ನಯವಂಚಕರೆ ಎಷ್ಟು ಸಂಸಾರ ಹಾಳುಮಾಡಿದ್ದಿರಿ ಮತ್ತೆ ಧರ್ಮದ ಹೆಸರಿನಲ್ಲಿ ಅಧರ್ಮಕಾರ್ಯ ಮಾಡುತ್ತೀರಾ ನಿಮ್ಮ ಮನಸಾಕ್ಷಿಯಿಲ್ಲದವರು ದುಷ್ಕರ್ಮಿಗಳುಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ಜಗವ ಮನ್ನಣೆ ಪಡೆಯಲು ಶ್ರಮ ಸೇವೆ ತ್ಯಾಗ ನಿಜವಾದ ದಾಸೋಹ
0
October 15, 2022
Tags