ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಮಠಪೀಠ ಅಧಿಕಾರ ತಾಯಿಹೃದಯ ತಂದೆಯ ಮಮತೆಯ ಸಂಗಮ ವಿಶ್ವಪಥ ದಿವ್ಯ ಪಥ ಶೂನ್ಯ ಪೀಠ ವಿಶ್ವ ಬೆಳಕುನಮ್ಮ ಶೂನ್ಯಪೀಠದ ನಿಯಮ ಆಚಾರ ತರ್ಕ ವಿಮರ್ಶೆ ಮಾಡಲು ಶಬ್ದ ಸಾಹಿತ್ಯ ಅವಶ್ಯ ಬರಲಾರದು ನ್ಯಾಯ ತರ್ಕ ವೇದಾಂತ ಸಿದ್ಧಾಂತ ವಿಮರ್ಶೆ ಪರಾಮರ್ಶೆ ಶಬ್ದಗಳು ಅವಶ್ಯಕತೆ ಇರಲಾರದು ಗುರುಮುಟ್ಟಿ ಗುರುವಾಗುವದು ಪರಸ್ಪರ ಜ್ಞಾನ ದೀಪ ಸೂಕ್ಷ್ಮ ಸಂವೇದನೆ ಮಾತ್ರ ವಯಸ್ಸು ಪ್ರಮುಖವಾಗಲಾರದು ಅಥಣಿಗಚ್ಚಿನಮಠದ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಒಪ್ಪಿಗೆ ವಚನಸಾಹಿತ್ಯ ಪಾಲನೆ ಸಕಲಜೀವಾವಳಿಗೆ ಲೇಸಬಯಸುವದು ನೋಟ ಕೂಟ ಮಾಟ ದೃಷ್ಟಿಯಂತೆ ಸೃಷ್ಟಿ ಯಾರು ಶೂನ್ಯಪೀಠದ ಮೇಲೆ ಆರೋಹಣ ಮಾಡಿದರು ಗೌರವ ಮಾನ ಸನ್ಮಾನ ಕೊಡುವದು ನಮ್ಮ ಕರ್ತವ್ಯ ಪ್ರಶ್ನೆ ಮಾಡುವ ಶಬ್ದ ಬರಲಾರದು ಮಾತೃಹೃದಯ ಶೂನ್ಯಪೀಠ ಸಕಲರ ಒಳ್ಳೆಯ ಸಂಸ್ಕೃತಿ ಸಂಸ್ಕಾರ ಕೊಡುವ ಪರಮಶ್ರೇಷ್ಠ ಉಚ್ಚ ಧರ್ಮ ಸಂಸ್ಕಾರಕೇಂದ್ರ ಆದರ್ಶ ಪರಂಪರೆ ಜೀವನ ಮೌಲ್ಯ ಕಲ್ಪಿಸುವ ಅನುಭವಸಂಗಮ ಯಾರು ಪ್ರತಿಕ್ರಿಯೆ ಕೊಟ್ಟರು ನಮ್ಮದು ಗುರುಶಿಷ್ಯ ಪರಂಪರೆ ರಕ್ತಸಂಭಂದಿಗಳಿಗೆ ಅವಕಾಶವಿಲ್ಲ ನಿಜವಿರಕ್ತರು ತ್ಯಾಗಿಗಳು ಶಿವಯೋಗ ಸಂಪತ್ತು ಇರುತ್ತದೆ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಶ್ರೀ ಚರಣ ಸೇವಕರು ನಾವು ಶರಣುಶರಣಾರ್ಥಿಗಳು
0
October 16, 2022
Tags