ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಆಸೆ ಅತಿ ಅಪಾಯ ಕ್ರೋದ ಕೋಪ ನಿರಾಸೆ ದುರಾಸೆ ದುರಾಚಾರಬರದಂತೆ ತಡೆಯಲು ವಿಶ್ವಪಥ ಬಸವಧರ್ಮ ಮಾತ್ರದಿಂದ ಸಾಧ್ಯವಿಶ್ವಪಥ ಅಜ್ಞಾನ ತೋಲಗಿಸುವ ಸತ್ಯ ಶುದ್ಧ ಬೆಳಕಿನ ಕಿರಣ ಮನಸ್ಸಿನ ಮೇಲೆ ಪ್ರಭಾವ ವಿಶ್ವಗುರು ಬಸವಣ್ಣನವರ ದೃಷ್ಟಿ ವಿಶಾಲಗುಣ ಯಾರಿಗೂ ಬರಲು ಸಾಧ್ಯವಿಲ್ಲ ಅನ್ನದ ಒಂದು ಅಗಳು ನೂಲಿನೊಳಗೆ ಒಂದು ಎಳೆ ಬಂಗಾರದ ಒಂದು ಮಾಸಿ ಇಂದಿಗೇಂದು ನಾಳೆಗೇಂದು ಬಯಸದ ಅಪ್ರತಿಮ ಸತ್ಯ ಪ್ರಮಾಣಿಕ ಪರಮಗುರುಬಸವಣ್ಣನವರು ಸೇವೆ ದಾಸೋಹ ಪ್ರಸಾದಭಾವ ತುಂಬಿ ಹೃದಯಮನಸು ಇಷ್ಟ ಪ್ರಾಣಭಾವ ಸಕಲ ಜೀವಾವಳಿಗೆ ಲೇಸಬಯಸಿದ ಪರಮಪೂಜ್ಯರು ಭೂಮಿಯ ಮೇಲೆ ಸಿಗಲು ಸಾಧ್ಯವೇ ಪರದನಪರಸ್ತ್ರಿ ಮುಟ್ಟದ ಪರಮವಿರಕ್ತರು ಸಿಗಲು ಸಾಧ್ಯವಿಲ್ಲ ಹಣ ಅಧಿಕಾರ ಕೀರ್ತಿ ಒಪ್ಪಿಕೊಳ್ಳದ ವೀರವಿರಕ್ತರು ದುರಾಸೆ ದುರ್ಗುಣ ದುರಾಚಾರ ಇರದ ಅಪರೂಪದ ಪರಮ ಪೂಜ್ಯರು ನಿತ್ಯ ಪ್ರಸ್ತುತ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಲೀಲೆ ಅಪಾರಮರೆಯಲು ಸಾಧ್ಯವಿಲ್ಲ ದುರಾಸೆ ನಿರಾಸೆ ಬರದಂತೆ ರಕ್ಷಣೆ ಮಾಡು ಪ್ರಭುವೆ
0
October 17, 2022
Tags