ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನಡೆನುಡಿ ಹೃದಯಮನಸ್ಸು ವಿಶಾಲಭಾವನೆ ವಚನಸಾಹಿತ್ಯ ದರ್ಶನ ಅಧ್ಯಯನ ಸಂಸ್ಕಾರಕಲಿಸುವ ಪ್ರಭಾವ ಕನ್ನಡ ದೇವಭಾಷೆಮಣ್ಣು ಮಡಕೆಯಾಗುವಂತ್ತೇ ಕಳವೆ ಅಕ್ಕಿಯಾದಂತ್ತೇ ನೀರು ಪಾದೋದಕವಾದಂತ್ತೇ ಮೃಣ್ಮಯಶರೀರ ಚಿನ್ಮಯಮಾಡಿದ ವಿಶ್ವಗುರು ಬಸವಣ್ಣನವರ ಮಾತು ಕೃತಿ ಒಂದೇ ನಡೆಚನ್ನ ನುಡಿ ಚನ್ನ ಆಯತ ಸ್ವಾಯತ ಸನ್ನಿಹಿತ ಇಷ್ಟ ಪ್ರಾಣ ಭಾವ ಹೃದಯಮಂದಿರತುಂಬಿದ ವಿಶೇಷ ಗುಣ ಕಲ್ಲು ಕಟ್ಟಿಗೆ ಮಣ್ಣು ಸಂಸ್ಕಾರಕೊಟ್ಟರೆ ಆಕೃತಿ ನೋಟ ಕೂಟ ಮಾಟ ಸರ್ವಾಂಗಲಿಂಗವಾಗಬೇಕು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಇಚ್ಛೆ ಆಪೇಕ್ಷೇ ವಿಶ್ವಮಾನ್ಯರಾದಿರಿ ಜಗವಬೆಳಗುವ ಪ್ರಕಾಶ ಕರಮನಭಾವ ತುಂಬಿ ವಿಶ್ವಶಾಂತಿ ಬಯಸಿದಿರಿ ನಿಜ ವಿರಕ್ತರು ತಾವು ಸೃಷ್ಟಿಯ ನಿಯಮ ಪಾಲಿಸಲು ಮಾರ್ಗ ಮಾಡಿದಿರಿ ಶರಣು ಶರಣಾರ್ಥಿಗಳು

Tags

Post a Comment

0 Comments
* Please Don't Spam Here. All the Comments are Reviewed by Admin.