ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಬೆಳಕು ದೀಪ ಪಡೆಯುವ ಸಾಧನಗಳು ಸೂರ್ಯ ಚಂದ್ರ ವಿದ್ಯುತ್ ಬೆಳಕು ಹಣತೆ ಹಚ್ಚುವ ದೀಪಾವಳಿ ರಂಗುರಂಗಿನ ತಳಕುಬೆಳಕು ಕಾಮನಬಿಲ್ಲು ವರ್ಣರಂಜಿತ ಕಲರವ ಮಾಡಲುಬರುತ್ತದೆ ದೀಪಾವಳಿಹೃದಯಮನಸ್ಸು ಅರಳಿಸುವಭಾಷೆ ಮಾತೃಭಾಷೆ ನಿಜದನಿಲುವ ಕಾಣಲು ತಾಯಿ ಕಣ್ಣು ನೋಟ ಹೃದಯ ಅರಳಿಸುವಭಾಷೆ ಜ್ಞಾನ ದೀಪ ಹೃದಯಕಿಚ್ಚು ಸಾಧನೆಯಗುರಿಪಟಾಕಿ ಹಾರಿಸುವ ಹಾರೈಕೆಯನುಡಿಗಳು ಜ್ಞಾನ ದೀಪ ಗುರು ಗುರಿತಲುಪುವ ಜ್ಞಾನ ಬೆಳಕು ತಾಯಿಕರುಣೆ ಪ್ರೀತಿ ಮಮತೆಯ ವಾತ್ಸಲ್ಯ ದೀಪ ಇತಿಹಾಸ ಸೃಷ್ಟಿ ಮಾಡಲು ಪೂರಕ ಸಾಧನ ನಡೆನುಡಿ ಬದುಕು ರೂಪಿಸಿದ ತಾಯಿಗೆ ಶರಣುಶರಣಾರ್ಥಿಗಳು ಗುರುತಾಯಿ ಭೂಮಿ ತಾಯಿ ಹಡೆದತಾಯಿ ಭೂಮಿಯ ಮೇಲೆ ಸ್ವರ್ಗ ಸುಖಃ ದೇವದೇವತೆ ತಾಯಿ ಋಷಿ ಮುನಿಗಳು ಉಪದೇಶ ಗುರುಗಳ ಸಂಸ್ಕಾರ ನಿಜದ ಉಸಿರು ಇರುವವರಿಗೆ ಜ್ಞಾನ ದೀಪ ವಚನಸಾಹಿತ್ಯ ದಾಸಸಾಹಿತ್ಯ ಉಪನಿಷತ್ತು ಆಗಮಗಳು ನಡೆಕಲಿಸುವ ಜ್ಞಾನ ದೀವಿಗೆ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ತಾಯಿಗುಣ ವಿಶ್ವಪಥ ವಿಶ್ವ ಮಾನ್ಯ ಶರಣುಶರಣಾರ್ಥಿಗಳು
0
October 20, 2022
Tags